TODAY ARECANUT RATE | 28/03/2022ರ ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿದ್ದಾಪುರದಲ್ಲಿ ರಾಶಿ ಅಡಿಕೆ ಬೆಲೆ ಏರಿಕೆಯಾಗಿದ್ದು, ಸಿರಸಿ ಮತ್ತು ಶಿವಮೊಗ್ಗದಲ್ಲಿ ಇಳಿಕೆಯಾಗಿದೆ. ಸಿದ್ದಾಪುರದಲ್ಲಿ ಗರಿಷ್ಠ ದರವು 290 ರೂಪಾಯಿ ಹೆಚ್ಚಳವಾಗಿದ್ದು, ಸಿರಸಿಯಲ್ಲಿ 870 ರೂ ಹಾಗೂ ಶಿವಮೊಗ್ಗದಲ್ಲಿ 889 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ದರ ಕೆಳಗಿನಂತಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ತುಮಕೂರು ರಾಶಿ 45400 46800
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಯಲ್ಲಾಪುರ ಅಪಿ 54065 56299
ಯಲ್ಲಾಪುರ ಕೆಂಪುಗೋಟು 30899 35899
ಯಲ್ಲಾಪುರ ಕೋಕ 18699 29699
ಯಲ್ಲಾಪುರ ಚಾಲಿ 36719 41009
ಯಲ್ಲಾಪುರ ತಟ್ಟಿಬೆಟ್ಟೆ 38410 46319
ಯಲ್ಲಾಪುರ ಬಿಳೆ ಗೋಟು 26899 32812
ಯಲ್ಲಾಪುರ ರಾಶಿ 47819 53889
ಶಿವಮೊಗ್ಗ ಗೊರಬಲು 17000 32909
ಶಿವಮೊಗ್ಗ ಬೆಟ್ಟೆ 49240 49240
ಶಿವಮೊಗ್ಗ ರಾಶಿ 45189 46500
ಶಿವಮೊಗ್ಗ ಸರಕು 59000 75599
ಸಿದ್ಧಾಪುರ ಕೆಂಪುಗೋಟು 28699 30509
ಸಿದ್ಧಾಪುರ ಕೋಕ 20389 32699
ಸಿದ್ಧಾಪುರ ಚಾಲಿ 42099 46619
ಸಿದ್ಧಾಪುರ ತಟ್ಟಿಬೆಟ್ಟೆ 36469 44189
ಸಿದ್ಧಾಪುರ ಬಿಳೆ ಗೋಟು 22899 31289
ಸಿದ್ಧಾಪುರ ರಾಶಿ 43899 47489
ಸಿದ್ಧಾಪುರ ಹೊಸ ಚಾಲಿ 36099 40399
ಸಿರಸಿ ಚಾಲಿ 24119 40808
ಸಿರಸಿ ಬೆಟ್ಟೆ 18018 44999
ಸಿರಸಿ ಬಿಳೆ ಗೋಟು 20696 33099
ಸಿರಸಿ ರಾಶಿ 42699 47739

error: Content is protected !!