TODAY ARECANUT PRICE | 07/04/2022 ರ ಅಡಿಕೆ ಧಾರಣೆ, ಸಿರಸಿಯಲ್ಲಿ ರಾಶಿ ಅಡಿಕೆ ಬೆಲೆ ಏರಿಕೆ

 

 

ಸುದ್ದಿ ಕಣಜ | KARNATAKA | ARECANUT PRICE

ಶಿವಮೊಗ್ಗ : ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡಿದ್ದು, ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆ ರೂ ಕ್ವಿಂಟಾಲಿಗೆ ರೂ 48000/- ದಾಟಿದೆ. ಇತರೆ ಮಾರುಕಟ್ಟೆಯ ವಿವರ ಇಂತಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 38000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 14109 29289
ಕುಮುಟ ಚಿಪ್ಪು 24286 30519
ಕುಮುಟ ಹಳೆ ಚಾಲಿ 49299 49609
ಕುಮುಟ ಹೊಸ ಚಾಲಿ 37299 40199
ಚಿತ್ರದುರ್ಗ ಅಪಿ 47119 47529
ಚಿತ್ರದುರ್ಗ ಕೆಂಪುಗೋಟು 31600 32000
ಚಿತ್ರದುರ್ಗ ಬೆಟ್ಟೆ 36159 37579
ಚಿತ್ರದುರ್ಗ ರಾಶಿ 46639 47069
ಚನ್ನಗಿರಿ ರಾಶಿ 46099 47899
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಯಲ್ಲಾಪೂರ ಕೆಂಪುಗೋಟು 32869 36209
ಯಲ್ಲಾಪೂರ ಕೋಕ 18899 30969
ಯಲ್ಲಾಪೂರ ಚಾಲಿ 36099 40799
ಯಲ್ಲಾಪೂರ ತಟ್ಟಿಬೆಟ್ಟೆ 38969 46800
ಯಲ್ಲಾಪೂರ ಬಿಳೆ ಗೋಟು 26899 32699
ಯಲ್ಲಾಪೂರ ರಾಶಿ 47119 52829
ಶಿವಮೊಗ್ಗ ಗೊರಬಲು 18009 34950
ಶಿವಮೊಗ್ಗ ಬೆಟ್ಟೆ 47329 50810
ಶಿವಮೊಗ್ಗ ರಾಶಿ 43109 48099
ಶಿವಮೊಗ್ಗ ಸರಕು 52009 75196
ಸಿದ್ಧಾಪುರ ಕೆಂಪುಗೋಟು 29689 31269
ಸಿದ್ಧಾಪುರ ಕೋಕ 22299 29311
ಸಿದ್ಧಾಪುರ ಚಾಲಿ 35509 41199
ಸಿದ್ಧಾಪುರ ತಟ್ಟಿಬೆಟ್ಟೆ 37609 46609
ಸಿದ್ಧಾಪುರ ಬಿಳೆ ಗೋಟು 23899 31699
ಸಿದ್ಧಾಪುರ ರಾಶಿ 42899 47489
ಸಿರಸಿ ಚಾಲಿ 32399 40928
ಸಿರಸಿ ಬೆಟ್ಟೆ 19899 46389
ಸಿರಸಿ ಬಿಳೆ ಗೋಟು 19099 33299
ಸಿರಸಿ ರಾಶಿ 38419 48699
ಸಾಗರ ಕೆಂಪುಗೋಟು 21100 37199
ಸಾಗರ ಕೋಕ 20909 34699
ಸಾಗರ ಚಾಲಿ 34499 38649
ಸಾಗರ ಬಿಳೆ ಗೋಟು 15319 31299
ಸಾಗರ ರಾಶಿ 37199 47499
ಸಾಗರ ಸಿಪ್ಪೆಗೋಟು 4029 22599

 

error: Content is protected !!