Today Arecanut Rate | ತುಮಕೂರು, ದಾವಣಗೆರೆ, ಸಿದ್ದಾಪುರ, ಶಿವಮೊಗ್ಗದಲ್ಲಿ ಎಷ್ಟಿದೆ ಅಡಿಕೆ ಬೆಲೆ?

ARECANUT NEW LOGO FINAL

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆಯು ಇಳಿಕೆಯಾಗಿದೆ. ಸಿದ್ದಾಪುರದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಗೆ 630 ರೂ. ಇಳಿಕೆಯಾಗಿದೆ. ಸಿರಸಿಯಲ್ಲಿ 10 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ ಕೆಳಗಿನಂತಿದೆ.

READ | 30/06/2023ರ ಅಡಿಕೆ ಧಾರಣೆ

ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 30000 41500
ಕಾರ್ಕಳ ವೋಲ್ಡ್ ವೆರೈಟಿ 40000 50000
ಚನ್ನಗಿರಿ ರಾಶಿ 52519 53899
ತುಮಕೂರು ರಾಶಿ 50500 52100
ದಾವಣಗೆರೆ ರಾಶಿ 33869 52869
ಪುತ್ತೂರು ನ್ಯೂ ವೆರೈಟಿ 34000 41500
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 41500
ಬಂಟ್ವಾಳ ವೋಲ್ಡ್ ವೆರೈಟಿ 48000 50500
ಸಿದ್ಧಾಪುರ ಕೋಕ 28099 31899
ಸಿದ್ಧಾಪುರ ಚಾಲಿ 36309 39000
ಸಿದ್ಧಾಪುರ ತಟ್ಟಿಬೆಟ್ಟೆ 38869 43169
ಸಿದ್ಧಾಪುರ ಬಿಳೆ ಗೋಟು 30699 33099
ಸಿದ್ಧಾಪುರ ರಾಶಿ 45669 51099
ಸಿರಸಿ ಕೆಂಪುಗೋಟು 27899 37021
ಸಿರಸಿ ಚಾಲಿ 37399 39400
ಸಿರಸಿ ಬೆಟ್ಟೆ 41899 48659
ಸಿರಸಿ ಬಿಳೆ ಗೋಟು 27299 33899
ಸಿರಸಿ ರಾಶಿ 43899 50499
ಸೊರಬ ಕೋಕ 14989 30199
ಸೊರಬ ಗೊರಬಲು 32989 36099
ಸೊರಬ ಚಾಲಿ 32989 33199
ಸೊರಬ ಬಿಳೆ ಗೋಟು 26300 30313
ಸೊರಬ ರಾಶಿ 48399 52509
ಸೊರಬ ಸಿಪ್ಪೆಗೋಟು 19100 19100

Murder case | ಇಂಜಿನಿಯರ್ ಪತ್ನಿ ಮರ್ಡರ್ ಕೇಸ್ ಹಿಂದಿನ ಮಿಸ್ಟ್ರಿ ತೆರೆದಿಟ್ಟ ಪೊಲೀಸರು, ಕಿಂಗ್ ಪಿನ್ ಅರೆಸ್ಟ್, ದರೋಡೆಗೆ ಮಾಸ್ಟರ್ ಪ್ಲ್ಯಾನ್

error: Content is protected !!