Linganamakki dam | ಲಿಂಗನಮಕ್ಕಿ ಜಲಾಶಯದಲ್ಲಿ 2 ಅಡಿ ನೀರು ಹೆಚ್ಚಳ, ಉಳಿದ ಡ್ಯಾಂಗಳಲ್ಲಿ ಎಷ್ಟಿದೆ ನೀರು? ತಾಲೂಕುವಾರು ಮಳೆ ಮಾಹಿತಿ ಇಲ್ಲಿದೆ

Linganamakki dam

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಲೆನಾಡಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳಲ್ಲಿನ ನೀರಿನ ಮಟ್ಟ ಏರಿಕೆಯಾಗಿದೆ. ಲಿಂಗನಮಕ್ಕಿ(linganamakki)ಯಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆಯಿಂದಾಗಿ ಎರಡು ಅಡಿ ನೀರು ಏರಿಕೆಯಾಗಿದೆ.

READ | ತಾಳಗುಪ್ಪ-ಶಿವಮೊಗ್ಗ ರೈಲು ರದ್ದು, ರಾಜ್ಯದ ಹಲವು ರೈಲುಗಳ ಸಮಯದಲ್ಲಿ ಬದಲಾವಣೆ, ಕಾರಣವೇನು?

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 254.80 ಎಂಎಂ ಮಳೆಯಾಗಿದ್ದು, ಸರಾಸರಿ 36.40 ಎಂಎಂ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ 109.53 ಎಂಎಂ ಮಳೆ ದಾಖಲಾಗಿದೆ.
ತಾಲೂಕುವಾರು ಮಳೆ ಮಾಹಿತಿ (ಎಂಎಂಗಳಲ್ಲಿ)
ಶಿವಮೊಗ್ಗ (shimoga) 11.80, ಭದ್ರಾವತಿ (bhadravathi) 10.10, ತೀರ್ಥಹಳ್ಳಿ (thirthahalli) 50.40, ಸಾಗರ (sagar) 80.80, ಶಿಕಾರಿಪುರ (shikaripura) 18.90, ಸೊರಬ (sorab) 28.20, ಹೊಸನಗರ  (hosanagar) 54.60 ಮಳೆಯಾಗಿದೆ.

ಜಲಾಶಯಗಳ ನೀರಿನ ಮಟ್ಟ (ಅಡಿಗಳಲ್ಲಿ)
ಜಲಾಶಯ ಗರಿಷ್ಠ  ಇಂದಿನ ಮಟ ಒಳಹರಿವು(ಕ್ಯೂಸೆಕ್ಸ್)
ಲಿಂಗನಮಕ್ಕಿ  1819 1744.4 15466
ಭದ್ರಾ 186 138 6479
ತುಂಗಾ 588.24 587.54 12082
ಮಾಣಿ 595 (ಮೀ)  571.48 3670
ಪಿಕ್ ಅಪ್ 563.88 (ಮೀ) 562.12 1008
ಚಕ್ರ 580.57(ಮೀ) 565.86 (ಮೀ) 2313
ಸಾವೆಹಕ್ಲು 583.70 (ಮೀ)  573.28 (ಮೀ) 1143

Sakrebyle elephant camp | ವಿದ್ಯಾರ್ಥಿಯನ್ನು ಬಲಿ ಪಡೆದ, ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ‘ಅಭಿಮನ್ಯು’ಗೆ ರಿಲೀಸ್!

 

error: Content is protected !!