Route change | ಭದ್ರಾವತಿಗೆ ಪರ್ಯಾಯ ಮಾರ್ಗ, ಈ ರಸ್ತೆ ಮೂರು ದಿ‌ನ ಬಂದ್, ಕಾರಣವೇನು?

Bhadravati taluk

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಮಸರಹಳ್ಳಿ- ಭದ್ರಾವತಿ ಸ್ಟೇಷನ್ ನಡುವೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ 129 ಕಿ.ಮೀ. 11/200-300 ತಾಂತ್ರಿಕವಾಗಿ ಪರಿಶೀಲನೆ ಮಾಡುವುದಕ್ಕಾಗಿ ಸೆ.30ರಿಂದ ಅಕ್ಟೋಬರ್ 2ರವರೆಗೆ ಗೇಟ್ ಅನ್ನು ಮುಚ್ಚಿ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ಸೆ.30ರ ಬೆಳಗ್ಗೆ 10 ಗಂಟೆಯಿಂದ ಅ.2ರ ಬೆಳಗ್ಗೆ 10.30ರವರೆಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ಪರ್ಯಾಯ ಮಾರ್ಗದ ಮಾಹಿತಿ
ಭದ್ರಾವತಿಯಿಂದ ಮಸರಹಳ್ಳಿ ಹೋಗುವ ವಾಹನಗಳು ಶಿವನಿ ಕ್ರಾಸ್ -ಅಂತರಗಂಗೆ’ -ಮಸರಹಳ್ಳಿ ಅಥವಾ ಬಾರಂದೂರು -ಹಳ್ಳಿಕರ -ಮಸರಹಳ್ಳಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದಾಗಿದೆ.

Hindu Mahasabha Ganesh | ಹಿಂದೂ ಮಹಾಸಭಾ ಗಣೇಶ, ಸಿದ್ಧವಾಯ್ತು ಮುಖ್ಯ ದ್ವಾರ, ಏನೇನು ವಿಶೇಷ?, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

error: Content is protected !!