ಫುಲ್ ಲಾಕ್ ಡೌನ್ ಎಫೆಕ್ಟ್, ಖರೀದಿಗೆ ಹಲವೆಡೆ ಭಾರಿ ಕ್ಯೂ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ರಾಜ್ಯ ಸರ್ಕಾರ ಸೋಮವಾರ ಬೆಳಗ್ಗೆಯಿಂದ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಿ ಆದೇಶಿಸಿದೆ.

READ | ಮತ್ತಷ್ಟು ಕಠಿಣ ರೂಲ್ಸ್, ಮೇ 10 ರಿಂದ ಕರ್ನಾಟಕ ಲಾಕ್, ಏನಿರಲಿದೆ, ಏನಿರಲ್ಲ? ಯಾವೆಲ್ಲ ನಿಯಮಗಳು ಕಠಿಣ ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಪರಿಷ್ಕೃತ ಆದೇಶ ಅನುಷ್ಠಾನಗೊಳ್ಳುವಲ್ಲಿ ಇನ್ನೂ ನಾಳೆ ಒಂದು ದಿನ ಬಾಕಿ ಇರುವಾಗಲೇ ಅಗತ್ಯ ವಸ್ತುಗಳ ಖರೀದಿಗೆ ಜನ ಅಂಗಡಿಗಳಿಗೆ ಧಾವಿಸಿದರು.
ದಿನಸಿ, ತರಕಾರಿ, ಹಣ್ಣು, ಹೂವು ಖರೀದಿಗೆ ಜನ ಮಾರುಕಟ್ಟೆಗೆ ಆಗಮಿಸಿದರು. ಇದರಿಂದಾಗಿ, ಹಲವು ಸೂಪರ್ ಮಾರ್ಕೆಟ್ ಗಳಲ್ಲಿ ಸರದಿ ಇತ್ತು. ಮಧ್ಯಾಹ್ನ 12 ಗಂಟೆಯವರೆಗೆ ಖರೀದಿಗೆ ಕಾಲಾವಕಾಶ ನೀಡಿದ್ದು, 1 ಗಂಟೆಯಾದರೂ ಜನರ ಓಡಾಟವೇನೂ ಕಡಿಮೆ ಆಗಿರಲಿಲ್ಲ.‌

error: Content is protected !!