Clash | ಶಿಕಾರಿಪುರದಲ್ಲಿ ಗೋಮಾಂಸ ಸಾಗಣೆ ತಡೆದಿದ್ದಕ್ಕೆ ಕೋಮುಗಳ‌ ನಡುವೆ ಮಾತಿನ ಚಕಮಕಿ, ಈಗ ಹೇಗಿದೆ ಸ್ಥಿತಿ?

ಸುದ್ದಿ ಕಣಜ.ಕಾಂ ಶಿಕಾರಿಪುರ SHIKARIPURA: ತಾಲೂಕಿನ ಮಳಲಿಕೊಪ್ಪ‌ ಕ್ರಾಸ್ ಬಳಿ ಗೋಮಾಂಸ ಸಾಗಣೆ ಮಾಡುತ್ತಿದ್ದಾಗ ವಾಹನವನ್ನು ತಡೆದು ಗ್ರಾಮಾಐ ಠಾಣೆಗೆ ಒಪ್ಪಿಸಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಎರಡು ಕೋಮುಗಳ‌ ನಡುವೆ ಮಾತಿನ ಚಕಮಕಿ ನಡೆದು […]

Murder case | ಇಂಜಿನಿಯರ್ ಪತ್ನಿ ಮರ್ಡರ್ ಕೇಸ್ ಹಿಂದಿನ ಮಿಸ್ಟ್ರಿ ತೆರೆದಿಟ್ಟ ಪೊಲೀಸರು, ಕಿಂಗ್ ಪಿನ್ ಅರೆಸ್ಟ್, ದರೋಡೆಗೆ ಮಾಸ್ಟರ್ ಪ್ಲ್ಯಾನ್

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪತ್ನಿ ಕಮಲಮ್ಮ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಿಂದ 33,74,800 ರೂ. ನಗದು ಸೇರಿದಂತೆ 2 ಬೈಕ್, ಒಂದು […]

Today arecanut rate | 30/06/2023 ರ ಅಡಿಕೆ ಪೇಟೆ ಧಾರಣೆ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಇಂದಿನ ಅಡಿಕೆ ಧಾರಣೆ READ | 29/06/2023 ರ ಅಡಿಕೆ ಪೇಟೆ ಧಾರಣೆ ಇಂದಿನ ಅಡಿಕೆ ಧಾರಣೆ ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ ಕಾರ್ಕಳ ನ್ಯೂ ವೆರೈಟಿ 30000 […]

Bike Ride | ಬೈಕಿನಲ್ಲೇ 33 ರಾಜ್ಯ, 3 ದೇಶ ಪ್ರಯಾಣ, ಸವಾಲುಗಳ ನಡುವೆ ಸಾಗಿದ ದಾರಿಯೇ ರೋಮಾಂಚಕ, ಇದಕ್ಕೇನು ಕಾರಣ?

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: ಬೈಕಿನಲ್ಲಿ ಹೆಚ್ಚೆಂದರೆ ಇಂತಿಷ್ಟು ಕಿ.ಮೀ. ಸಂಚರಿಸಬಹುದು. ಅಷ್ಟೊತ್ತಿಗೆ ಅಬ್ಬಬ್ಬ ಸಾಕೆನಿಸುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ ಬೈಕಿನಲ್ಲೇ 33 ರಾಜ್ಯ, 3 ದೇಶಗಳನ್ನು ಸಂಚರಿಸುವ ಮೂಲಕ ಗಮನ ಸೆಳೆದಿದ್ದಾರೆ. ಪ್ರಯಾಣದ […]

Shimoga airport | ಶಿವಮೊಗ್ಗದಿಂದ ನಾಲ್ಕು ಹೊಸ ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಒಪ್ಪಿಗೆ, ಯಾವ ಮಾರ್ಗಗಳಲ್ಲಿ ಸಂಚಾರ?

ಸುದ್ದಿ ಕಣಜ.ಕಾಂ ಶಿವಮೊಗ್ಗ 00: ಮಲೆನಾಡಿಗರ ಬಹುವರ್ಷಗಳ ಕನಸು ನನಸಾಗುವ ಗಳಿಗೆ ಸನ್ನಿಹಿಸಿದೆ. ಶಿವಮೊಗ್ಗದಿಂದ ವಿಮಾನ ಸಂಚಾರ ಆರಂಭವಾಗಲಿದ್ದು, ಈ ಭಾಗದ ಪ್ರಗತಿಗೆ ಇನ್ನೊಂದು ಹೆಜ್ಜೆ ಇಡಲು ಮಲೆನಾಡು ಸಜ್ಜಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಅವರು […]

Meeting | ಶಿರಾಳಕೊಪ್ಪದಲ್ಲಿ ಎಸ್.ಪಿ. ಮಿಥುನ್ ಕುಮಾರ್ ಪ್ರಮುಖ ಸಭೆ, ನೀಡಿದ 6 ಸೂಚನೆಗಳೇನು?

ಸುದ್ದಿ ಕಣಜ.ಕಾಂ ಶಿರಾಳಕೊಪ್ಪ SHIRALAKOPPA: ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ. ಮಿಥುನ್ ಕುಮಾರ್ (G.K.Mithun Kumar) ನೇತೃತ್ವದಲ್ಲಿ ಮಂಚಿಕೊಪ್ಪ  (Manchikoppa) ಗ್ರಾಮದಲ್ಲಿ ಜನಸಂಪರ್ಕ ಸಭೆಯನ್ನು ನಡೆಸಲಾಯಿತು. READ | ಮನೆಯೊಂದರ ಮೇಲೆ ಪೊಲೀಸರ ದಿಢೀರ್ […]

Vanamahotsava | ಶಿವಮೊಗ್ಗದಲ್ಲಿ ಒಂದು ವಾರಗಳ ಕಾಲ ನಡೆಯಲಿದೆ ವನಮಹೋತ್ಸವ, ನಿರ್ಲಕ್ಷ್ಯ ವಹಿಸಿದರೆ ಕ್ರಮ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಸಾರ್ವಜನಿಕರ, ಸಂಘ-ಸಂಸ್ಥೆಗಳ, ರೈತರ ಸಹಭಾಗಿತ್ವದಲ್ಲಿ ಬೃಹತ್ ಸಸಿ ನೆಡುವ ಕಾರ್ಯಕ್ರಮವನ್ನು ಜುಲೈ 1 ರಿಂದ 7ರವರೆಗೆ ಜಿಲ್ಲೆಯಾದ್ಯಂತ ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ […]

Police Raid | ಭದ್ರಾವತಿಯಲ್ಲಿ ಮನೆಯೊಂದರ ಮೇಲೆ ಪೊಲೀಸರ ದಿಢೀರ್ ದಾಳಿ, ಇಬ್ಬರು ಅರೆಸ್ಟ್

ಸುದ್ದಿ ಕಣಜ.ಕಾಂ ಭದ್ರಾವತಿ BHADRAVATHI: ಭದ್ರಾವತಿ ನಗರದ ಕೇಶವಾಪುರ ಬಡಾವಣೆಯ ಮನೆಯೊಂದರ ಮೇಲೆ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯ ಕೇಶವಾಪುರ ಬಡಾವಣೆಯ ವಾಸದ ಮನೆಯೊಂದರಲ್ಲಿ ಮಹಿಳೆಯೊಬ್ಬಳು […]

Arrest | ಪಬ್ಲಿಕ್ ಪ್ಲೇಸ್’ನಲ್ಲಿ ಗಾಂಜಾ ಮಾರಾಟ, ಇಬ್ಬರ ಬಂಧನ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ನಗರದ ಅನುಪಿನಕಟ್ಟೆ ರಸ್ತೆ(Anupinakatte Raod)ಯ ತುಂಗಾ ಚಾನಲ್ (Tunga channal) ಹತ್ತಿರ ಗಾಂಜಾ ಮಾರಾಟ (Cannabis Sale) ಮಾಡುತ್ತಿದ್ದರೆನ್ನಲಾದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅಂದಾಜು 35,000 ರೂ. ಮೌಲ್ಯದ […]

Forest amendment bill | ಅರಣ್ಯಕ್ಕೆ ಅಪಾಯ ತರಲಿದೆ ‘ಅರಣ್ಯ ಕಾಯ್ದೆ ತಿದ್ದುಪಡಿ ಮಸೂದೆ’, ಆಕ್ಷೇಪಣೆ ಸಲ್ಲಿಕೆಗೇನು ಕಾರಣ?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ‘ಅರಣ್ಯ ಕಾಯ್ದೆ ತಿದ್ದುಪಡಿ ಮಸೂದೆ 2023’ಗೆ (Forest conservation amendment bill 2023 ) ಪರಿಸರವಾದಿಗಳು ವಿರೋಧಿಸಿದ್ದು, ಕೇಂದ್ರಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಇದರಲ್ಲಿ ಪರಿಸರ ವಿರೋಧ ಅಂಶಗಳಿವೆ ಎನ್ನುವುದು […]

error: Content is protected !!