ಶಿವಮೊಗ್ಗದಲ್ಲಿ ಕೊರೊನಾ ರಿಲೀಫ್, ಯಾವ ತಾಲೂಕಿನಲ್ಲಿ ಎಷ್ಟು ಕೇಸ್?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ. https://www.suddikanaja.com/2021/06/10/covid-cases-decreased/ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಜಿಲ್ಲೆಯಲ್ಲಿ 98 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 101 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. […]

ಒಂದೇ ದಿನ ಅಕ್ಕ, ತಂಗಿಯ ಬಲಿ ಪಡೆದ ಕೊರೊನಾ ಮಹಾಮಾರಿ

ಸುದ್ದಿ ಕಣಜ.ಕಾಂ ಹೊಸನಗರ: ಕೊರೊನಾ ಮಹಾಮಾರಿ ಒಂದೇ ದಿನ ಇಬ್ಬರು ಸಹೋದರಿಯರನ್ನು ಬಲಿ ಪಡೆದಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಪಟ್ಟಣದ ಕ್ರಿಷ್ಚಿಯನ್ ಕಾಲೊನಿಯ ವ್ಯಾನಿ ಗೋನ್ಸಾಲ್ವಿಸ್ (59), ಅಪ್ಲಿನಾ ಗೋನ್ಸಾಲ್ವಿಸ್ (50) ಮೃತಪಟ್ಟಿದ್ದಾರೆ. ಎರಡು […]

3.31 ಕೋಟಿ ಕಟ್ಟಡ ಕಾರ್ಮಿಕರ ಖಾತೆ ಸಮಸ್ಯೆ, ಜಮೆಯಾಗದ ಪರಿಹಾರ, ಫುಡ್ ಕಿಟ್ ವಿತರಣೆಗೆ 9 ಟೀಂ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್ ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೀಡಾದ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ತಲಾ ಮೂರು ಸಾವಿರ ರೂಪಾಯಿ ನೆರವು ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ […]

ಊಟಕ್ಕೆ ಸಾಂಬಾರು ಮಾಡಿಲ್ಲವೆಂದು ತಾಯಿಯನ್ನೇ‌ ಕೊಂದ ಭೂಪ,

ಸುದ್ದಿ‌ ಕಣಜ.ಕಾಂ ಚಿತ್ರದುರ್ಗ: ಊಟಕ್ಕೆ ಸಾಂಬಾರ್ ಮಾಡಿಲ್ಲ ಎಂದು ಆಕ್ರೋಶಗೊಂಡ ಮಗನೊಬ್ಬ ಕುಡಿದ ಅಮಲಿನಲ್ಲಿ ತಾಯಿಯನ್ನೆ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ರತ್ನಮ್ಮ‌(45) ಎಂಬುವವರ ಕೊಲೆ ನಡೆದಿದೆ. […]

ಗಾಂಜಾ ಸಾಗಿಸುತ್ತಿದ್ದ 2 ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಅರೆಸ್ಟ್, ಜಪ್ತಿ ಮಾಡಿಕೊಂಡ ಗಾಂಜಾವೆಷ್ಟು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸಾಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಗಾಂಜಾ ಪ್ರಕರಣಗಳನ್ನು ಬೇಧಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. https://www.suddikanaja.com/2021/07/03/accused-arrested-5/ ಕೇಸ್ 1- ಸಾಗರ ರೈಲ್ವೆ ಸ್ಟೇಷನ್ ಹತ್ತಿರ ಇಬ್ಬರು ಬೈಕ್ […]

ಬೈಕಿ‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರು ಅರೆಸ್ಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಬೈಕಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಎಚ್.ಕೆ ಜಂಕ್ಷನ್ ಕಡೆಯಿಂದ ಲಕ್ಕಿನಕೊಪ್ಪದ ಭದ್ರಾವತಿಯ ಹಾಲಪ್ಪ ಸರ್ಕಲಿನ ಎಂ.ಜೀವನ್ (21), ಹೊಸಮನೆಯ ಶರೋಣ(35), ಹಾಲಪ್ಪ ಸರ್ಕಲಿನ ಕೆ.ಜೀವನ್(21) ಎಂಬುವವರನ್ನು ಬಂಧಿಸಲಾಗಿದೆ. 3 […]

ಕೋವಿಡ್ ಪ್ರಕರಣಗಳಲ್ಲಿ ಮತ್ತೆ ಏರಿಕೆ, ತಾಲೂಕುವಾರು ಮಾಹಿತಿ ಇಲ್ಲಿದೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಶಿವಮೊಗ್ಗವೊಂದರಲ್ಲೇ 63 ಜನರು ಸೋಂಕಿಗೆ ಗುರಿಯಾಗಿದ್ದು, ಜಿಲ್ಲೆಯಲ್ಲಿ ಶುಕ್ರವಾರ 141 ಪ್ರಕರಣಗಳು ಪತ್ತೆಯಾಗಿವೆ. https://www.suddikanaja.com/2020/11/11/cm-formula-does-to-increase-the-punishment-act/ ಭದ್ರಾವತಿಯಲ್ಲಿ 27 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. […]

ಶಿವಮೊಗ್ಗದ ಈ‌ ಪ್ರದೇಶದಲ್ಲಿ ಎರಡು ದಿನ ಕರೆಂಟ್ ಇರಲ್ಲ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಆಲ್ಕೋಳಾ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಎಫ್ 12, 13 ಮತ್ತು 19ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿದ್ದು,‌ ಜುಲೈ 11 ಮತ್ತು‌ 12ರಂದು ಬೆಳಗ್ಗೆ 10 ರಿಂದ ಸಂಜೆ […]

ಭದ್ರಾವತಿಯ ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನ, ಆರೋಪಿ ಬಂಧನ

ಸುದ್ದಿ ಕಣಜ.ಕಾಂ ಭದ್ರಾವತಿ: ಬಿ.ಎಚ್.ರಸ್ತೆಯಲ್ಲಿರುವ ಬ್ಯಾಂಕ್ ವೊಂದರ ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಅರಳಿಹಳ್ಳಿ‌ ಬಸಲಿಕಟ್ಟೆ ನಿವಾಸಿ ಅಸಾದುಲ್ಲಾ (32) ಬಂಧಿತ ಆರೋಪಿ. ಜುಲೈ 5ರಂದು ಎಟಿಎಂ ಒಳಗೆ ಪ್ರವೇಶಿಸಿದ ವ್ಯಕ್ತಿಯು ಸಲಕರಣೆಗಳನ್ನು […]

ಮೀನು‌ ಹಿಡಿಯಲು ಹೋದ ವ್ಯಕ್ತಿ ಅಸಹಜ ಸಾವು

ಸುದ್ದಿ ಕಣಜ.ಕಾಂ ಸಾಗರ: ಖಾಸಗಿ ಜಾಗದಲ್ಲಿರುವ ಹಳ್ಳವೊಂದರಲ್ಲಿ‌ಮೀನು ಹಿಡಿಯಲು ಹೋದ ವ್ಯಕ್ತಿ ಅಸಹಜವಾಗಿ ಮೃತಪಟ್ಟಿದ್ದು, ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊನಗೋಡಿನ ನಾಗರಾಜ್(45) ಎಂಬಾತ ಮೃತಪಟ್ಟಿದ್ದಾರೆ. ಬುಧವಾರ ಬೆಳಗಿನ ಮನೆಯಿಂದ ಹೊರಗಡೆ ಹೋಗಿದ್ದು, […]

error: Content is protected !!