ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬೈಕಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಎಚ್.ಕೆ ಜಂಕ್ಷನ್ ಕಡೆಯಿಂದ ಲಕ್ಕಿನಕೊಪ್ಪದ
ಭದ್ರಾವತಿಯ ಹಾಲಪ್ಪ ಸರ್ಕಲಿನ ಎಂ.ಜೀವನ್ (21), ಹೊಸಮನೆಯ ಶರೋಣ(35), ಹಾಲಪ್ಪ ಸರ್ಕಲಿನ ಕೆ.ಜೀವನ್(21) ಎಂಬುವವರನ್ನು ಬಂಧಿಸಲಾಗಿದೆ. 3 ಕೆ.ಜಿ 380 ಗ್ರಾಂ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಉಪಯೋಗಿಸಿದ 1 ಬೈಕ್ ವಶಕ್ಕೆ ಪಡೆಯಲಾಗಿದೆ.
ಗಾಂಜಾ ಸಾಗಿಸುತ್ತಿದ್ದ ಮಾಹಿತಿಯ ಅನ್ವಯ ಶಿವಮೊಗ್ಗ ಡಿಎಸ್ಪಿ, ಸಿಇಎನ್ ಪೊಲೀಸ್ ಠಾಣೆ ಪಿ.ಐ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.