admin
February 12, 2021
ಸುದ್ದಿ ಕಣಜ.ಕಾಂ ಶಿಕಾರಿಪುರ: ಬಣ ರಾಜಕೀಯ ಗ್ರಾಮ ಪಂಚಾಯಿತಿಗೂ ಒಕ್ಕರಿಸಿಕೊಂಡಿದೆ. ಹೊಸೂರು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಸದಸ್ಯರ ನಡುವೆ ಬಣ ರಾಜಕೀಯ ಭುಗಿಲೆದ್ದು ಚುನಾವಣೆಯನ್ನೇ ಪ್ರಕ್ರಿಯೆಯನ್ನೇ ಮುಂದೂಡಲಾಗಿದೆ. ಹೊಸೂರು...