ಬ್ರೇಕಿಂಗ್ ನ್ಯೂಸ್ | ಗಾರ್ಡನ್ ಏರಿಯಾದಲ್ಲಿ ಆಕಸ್ಮಿಕ ಬೆಂಕಿ ಅನಾಹುತ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಗಾರ್ಡನ್ ಏರಿಯಾ 2ನೇ ಕ್ರಾಸ್ ನಲ್ಲಿ ಭಾನುವಾರ ಅಂಗಡಿಯೊಂದರಲ್ಲಿ ಆಕಸ್ಮಿಕ ಬೆಂಕಿ ತಗಲಿದ್ದು, ಹಾನಿಯ ಪ್ರಮಾಣ ಇದುವರೆಗೆ ತಿಳಿದುಬಂದಿಲ್ಲ. ಇದನ್ನೂ ಓದಿ | ಕೋವಿಡ್ ವ್ಯಾಕ್ಸಿನ್, ಮಹಿಳಾ ದಿನ ಪ್ರಯುಕ್ತ […]

ದೇವರ ಮನೆಯ ದೀಪದಿಂದ ಮನೆಗೆ ಬೆಂಕಿ, ಮನೆ ಸಾಮಗ್ರಿ ಸುಟ್ಟ ಭಸ್ಮ

ಸುದ್ದಿ ಕಣಜ.ಕಾಂ ಶಿವಮೊಗ್ಗ: ದೇವರ ಮನೆಯಲ್ಲಿದ್ದ ದೀಪ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದೆ. ಶರಾವತಿ ನಗರದ ಬಿ.ಎಸ್.ಎನ್.ಎಲ್. ವಸತಿ ಗೃಹದಲ್ಲಿ ಉಪೇಂದ್ರ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದ್ದು, ಅಂದಾಜು 80 ಸಾವಿರ ರೂಪಾಯಿ ಮೌಲ್ಯದ […]

ಎರಡು ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ಕಳೆದೆರಡು ವರ್ಷಗಳಿಂದ ತಲೆ‌ ಮರೆಸಿಕೊಂಡಿದ್ದ ಆರೋಪಿಯನ್ನು ವಿನೋಬನಗರ ಪೊಲೀಸರು ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. ಶಿವಮೊಗ್ಗ ನಗರದ ನಿವಾಸಿ ವೆಂಕಟೇಶ್ ಅಲಿಯಾಸ್ ಟಿಂಗು(32) ಬಂಧಿತ ಆರೋಪಿ. ಈತನ ವಿರುದ್ಧ ವಿನೋಬನಗರ ಠಾಣೆಯಲ್ಲಿ […]

ಮನೆಯಲ್ಲಿ ಕಳವು ಮಾಡಿ ಜನರ‌ ನೆಮ್ಮದಿ ಕೆಡಿಸಿದ ವ್ಯಕ್ತಿ‌ ಅರೆಸ್ಟ್, ಆತನ ಬಳಿ‌ ಸಿಕ್ತು ಲಕ್ಷಾಂತರ ಮೌಲ್ಯದ‌ ಚಿನ್ನಾಭರಣ!

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮನೆಗಳಲ್ಲಿ‌ ಕಳ್ಳತನ ಮಾಡಿ‌ ಜನರ‌ ನೆಮ್ಮದಿ‌ ಕೆಡಿಸಿದ್ದ ವ್ಯಕ್ತಿಯನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಶನಿವಾರ‌ ಅರೆಸ್ಟ್ ಮಾಡಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಶಿವಮೊಗ್ಗ ನಗರದ ನಿವಾಸಿ ಮಹಮದ್ ರೋಷನ್(24) ಬಂಧಿತ […]

ಶಕ್ತಿಧಾಮ ಲೇಔಟ್ ಬಳಿ ಖಾಕಿ ಬಲೆಗೆ ಬಿದ್ದ ದರೋಡೆಕೋರರ ಗುಂಪು, ಅವರ ಬಳಿ ಏನೇನಿತ್ತು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರ ಹೊರವಲಯದ ಶಕ್ತಿಧಾಮ ಲೇಔಟ್‍ನಲ್ಲಿ ದರೋಡೆಗೆ ಹೊಂಚು ಹಾಕಿದ್ದ ಇಬ್ಬರನ್ನು ಬಂಧಿಸಿದ್ದು, ಮೂವರು ಪರಾರಿಯಾಗಿದ್ದಾರೆ. ಇದನ್ನೂ ಓದಿ । ಬಂಕ್‍ನಲ್ಲೇ ಆಯ್ತು 8 ಸಾವಿರ ಲೀಟರ್ ಪೆಟ್ರೋಲ್ ಲೀಕ್! ಲೇಔಟ್‍ನಲ್ಲಿ […]

ದೇವರ ಮುಕುಟವೇ ಮಾಯ, ಹುಂಡಿ ಹಣವೂ ಬಿಡದ ಖದೀಮರು!

ಸುದ್ದಿ ಕಣಜ.ಕಾಂ ಶಿವಮೊಗ್ಗ: ಸೋಮಿನಕೊಪ್ಪ ಮುಖ್ಯ ರಸ್ತೆಯಲ್ಲಿರುವ ಚೌಡಮ್ಮ ದೇವಸ್ಥಾನದಲ್ಲಿ ದೇವರ ಮುಕುಟ ಮತ್ತು ಹುಂಡಿ ಹಣವನ್ನು ಕಳವು ಮಾಡಿದ ಘಟನೆ ನಡೆದಿದೆ. ದೇವಸ್ಥಾನದ ಬೀಗ ಒಡೆದು ಕೃತ್ಯ ಎಸಗಲಾಗಿದೆ. ಚೌಡಮ್ಮ ದೇವಸ್ಥಾನದ ಬಾಗಿಲಿಗೆ […]

ಸ್ನೇಹವನ್ನೇ ಮರೆಯುವಂತೆ ಮಾಡಿತು ಆ ವಿಡಿಯೋ!

ಸುದ್ದಿ ಕಣಜ.ಕಾಂ ಶಿವಮೊಗ್ಗ: ವಿಡಿಯೋವೊಂದು ಹಲವು ವರ್ಷಗಳ ಸ್ನೇಹವನ್ನೇ ಮರೆಯುವಂತೆ ಮಾಡಿದೆ. ಮೊಬೈಲ್‍ನಲ್ಲಿ ಇದೆ ಎನ್ನಲಾಗಿದ್ದ ವಿಡಿಯೋಗಾಗಿ ಏಜಾಜ್ ಅಹ್ಮದ್ (52) ಎಂಬಾತ ಸ್ನೇಹಿತ ಸಮೀವುಲ್ಲಾ(57)ನ ಮೇಲೆ ಲಾಂಗಿನ ಹಿಂಬದಿಯಿಂದ ಹಲ್ಲೆ ಮಾಡಿದ್ದಾನೆ. ಗಾಯಾಳು […]

ಹುಣಸೋಡು ಬ್ಲಾಸ್ಟ್ | 10ನೇ ಆರೋಪಿ ಅರೆಸ್ಟ್, ಬಂಧಿತರ ಪಟ್ಟಿ ಇಲ್ಲಿದೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಹುಣಸೋಡು ಪ್ರಕರಣದಲ್ಲಿ 10ನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಯದುರ್ಗದಲ್ಲಿರುವ ಶ್ರೀರಾಮಲು ಅವರ ಸ್ಫೋಟಕ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ವಿಜಯ ಕುಮಾರ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ […]

11 ವರ್ಷಗಳಿಂದ ಕೋರ್ಟ್‍ಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕಳೆದ 11 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆ ನಿವಾಸಿ ನಂಜುಂಡ ಸ್ವಾಮಿ(34) ಬಂಧಿತ ಆರೋಪಿ. ನ್ಯಾಯಾಲಯವು ಆರೋಪಿತನ ವಿರುದ್ಧ ದಸ್ತಗಿರಿ […]

ಟೀ ಕುಡಿಯುವಾಗ ಚಾಕು ತೋರಿಸಿ ಬೆದರಿಕೆ, ಮುಂದೇನಾಯ್ತು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಅಣ್ಣಾನಗರ ಮುಖ್ಯರಸ್ತೆಯಲ್ಲಿರುವ ಕ್ಯಾಂಟೀನ್ ವೊಂದರಲ್ಲಿ ಚಹ ಸೇವಿಸುವಾಗ ಯುವಕರಿಗೆ ಚಾಕು ತೋರಿಸಿ ಬೆದರಿಸಿರುವ ಘಟನೆ ನಡೆದಿದೆ. ಇದನ್ನೂ ಓದಿ । ಚಿಕ್ಕಮಗಳೂರಿನ ವ್ಯಕ್ತಿ ಶಿವಮೊಗ್ಗದ ವಿವಿಧೆಡೆ ಮನೆಗಳ್ಳತನ, ಆರೋಪಿ ಬಳಿ […]

error: Content is protected !!