ಮಾಹಿತಿ ಕಣಜ | ಲಕ್ಷಾಂತರ ಜನರಿಗೆ ಪಿಡುಗಾಗಿ ಕಾಡುತ್ತಿರುವ ಹಕ್ಕಿ ಜ್ವರ ಕಂಪ್ಲೀಟ್ ರಿಪೋರ್ಟ್

ಸುದ್ದಿ ಕಣಜ.ಕಾಂ ಬೆಂಗಳೂರು: 1997ರಲ್ಲಿ ಹಾಂಕಾಂಗ್ ಪತ್ತೆಯಾದ ಮೊದಲ ಹಕ್ಕಿ ಜ್ವರ ಪ್ರಕರಣ ಪತ್ತೆಯಾಗಿದ್ದು, ಜಾಗತಿಕ ಮಟ್ಟದಲ್ಲಿ ಮನುಕುಲಕ್ಕೆ ಕಾಡುತ್ತಿದೆ. ವೈಜ್ಞಾನಿಕವಾಗಿ ಇನ್‍ಫ್ಲೂಯೆಂಜಾ(ಬರ್ಡ್ ಫ್ಲೂ) ಎಂದೇ ಕರೆಯಲಾಗುವ ಈ ಹಕ್ಕಿ ಜ್ವರ ಪಿಡುಗಿಗೆ ಎಚ್5ಎನ್1 […]

ಹುಲಿ ಪ್ರೇಮಿಗಳಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್, ಕಳಚಿತು ಕೃತಿಕ ವಂಶದ ಇನ್ನೊಂದು ಕುಡಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಹುಲಿಗಳು ಅರಣ್ಯದಲ್ಲಿ ಹೆಚ್ಚೆಂದರೆ 15ರಿಂದ 16 ವರ್ಷ ಮಾತ್ರ ಬದುಕಬಹುದು. ಆದರೆ, ಮೃಗಾಲಯಗಳಲ್ಲಿ ಹುಲಿಗಳ ನಡುವೆ ಆಹಾರ ಮತ್ತು ಟೆರಿಟರಿಗಾಗಿ ಸಂಘರ್ಷಕ್ಕೆ ಅವಕಾಶವಿಲ್ಲದ ಕಾರಣ 18ರಿಂದ 19 ವರ್ಷಗಳ ಕಾಲ […]

ಖೆಡ್ಡಾ ಆಪರೇಷನ್ ನಲ್ಲಿ ಸೆರೆ ಸಿಕ್ಕ ರಾಜ್ಯದ ಹಿರಿಯ ಹೆಣ್ಣಾನೆ ಸಾವು, ಏನಾಗಿತ್ತು ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಜ್ಯದ ಹಿರಿಯ ಹೆಣ್ಣಾನೆ ಹಾಗೂ ಸಕ್ರೆಬೈಲು ಆನೆಬಿಡಾರದ ಪಾಲಿಗೆ ದೊಡ್ಡ ಆಸ್ತಿಯಾಗಿದ್ದ ಗೀತಾ (85) ಭಾನುವಾರ ಬೆಳಗಿನ ಜಾವ ಮೃತಪಟ್ಟಿದ್ದಾಳೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಆನೆ ಕಳೆದ 10-15 […]

ಕುಮದ್ವತಿಗೆ ಮರುಜೀವ ತುಂಬಿದ ಯುವಪಡೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಇಲ್ಲೊಂದು ಯುವಪಡೆ ಇದೆ. ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳ ಮೂಲಕ ಸೈ ಎನಿಸಿಕೊಂಡಿದೆ. ಇತ್ತೀಚೆಗೆ, ಹೊಸನಗರ ತಾಲೂಕಿನಲ್ಲಿ ಹರಿಯುವ ಕುಮದ್ವತಿ ನದಿಯ ಉಗಮ ಸ್ಥಾನವನ್ನು ಸ್ವಚ್ಚತಾ ಕಾರ್ಯ ಮಾಡಿ ಮಾದರಿ […]

ಹಣತೆ ತಯಾರಕರ ಬದುಕಲ್ಲಿ ಮೂಡದ ದೀಪಾವಳಿ‌ ಬೆಳಕು, ವೋಕಲ್ ಫಾರ್ ಲೋಕಲ್ ಇವರಿಗೆ ಅನ್ವಯ ಇಲ್ಲವೆ?

ಸುದ್ದಿ‌ ಕಣಜ.ಕಾಂ ಶಿವಮೊಗ್ಗ: ದೀಪಾವಳಿಗೆ ಮೆರಗು ತರುವ ಹಣತೆ ತಯಾರಕರ ಬದುಕೇ ಕತ್ತಲಲ್ಲಿದೆ. ಕೋವಿಡ್ ಕರಿನೆರಳು ಹಬ್ಬದ ಖುಷಿ ಮತ್ತು ಹಣತೆ ತಯಾರಿಕೆ ವೃತ್ತಿಯನ್ನೇ ನಂಬಿಕೊಂಡಿರುವವರ ಒಪ್ಪತ್ತಿನ ಕೂಳನ್ನು ಕಸಿದಿದೆ. ದೀಪಾವಳಿ‌ ಶುರುವಾಗುತ್ತಿದ್ದಂತೆ ನಗರದ […]

ಸರ್ಕಾರದ `ಹಸಿರು ಪಟಾಕಿ’ ಆದೇಶ ಠುಸ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ರಾಜ್ಯ ಸರ್ಕಾರ `ಹಸಿರು ಪಟಾಕಿ’ಗಳನ್ನು ಮಾತ್ರ ಹಚ್ಚಲು ಆದೇಶ ಹೊರಡಿಸಿದೆ. ಆದರೆ, ಮಾರುಕಟ್ಟೆಯಲ್ಲಿ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಯಂತೆ ಪಟಾಕಿಗಳು ಸಿಗುವುದೇ ಅಪರೂಪ ಎಂಬುವಂತಿದೆ ಪರಿಸ್ಥಿತಿ. ಉಚ್ಚ ನ್ಯಾಯಾಲಯದ ಆದೇಶದನ್ವಯ `ಹಸಿರು […]

ಸುದ್ದಿ ಕಣಜ ವರದಿಗೆ ಸ್ಪಂದನೆ: ಪಾಪ ನಾಯ್ಕ್ ಕುಟುಂಬಕ್ಕೆ ಸಿಕ್ತು 3 ಲಕ್ಷ ರೂ. ಪರಿಹಾರ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್’ನಿಂದ ಮೃತಪಟ್ಟವರ ಹೆಣ ಸುಡುತ್ತಿದ್ದ ಮಹಾನಗರ ಪಾಲಿಕೆ ಗುತ್ತಿಗೆ ನೌಕರ ಪಾಪ ನಾಯ್ಕ್ ಅವರ ಕುಟುಂಬಕ್ಕೆ ಕೊನೆಗೂ ಪರಿಹಾರ ಸಿಕ್ಕಿದೆ. ಗಂಡನನ್ನು ಕಳೆದು ಸಂಕಷ್ಟದಲ್ಲಿದ್ದ ಸಂತ್ರಸ್ತೆ ಸವಿತಾಗೆ ಎರಡು ತಿಂಗಳಾದರೂ […]

ಕಣ್ಣೀರಲ್ಲೇ ಕೈತೊಳೆಯುತ್ತಿದೆ ಪಾಪ ನಾಯ್ಕ್ ಕುಟುಂಬ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಕುಟುಂಬದವರೇ ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ, ಜೀವದ ಹಂಗು ತೊರೆದು ಈ ಕಾರ್ಯ ಮಾಡಿದ ಪಾಪ ನಾಯ್ಕ್ ಗೆ `ಕೊರೊನಾ ವಾರಿಯರ್’ ಬಿರುದಿನ ಹೊರತು ಮತ್ತೇನು […]

ಪ್ರಧಾನಿಯಿಂದ ಭೇಷ್ ಎನಿಸಿಕೊಂಡಾತ ಈಗ ನೆನಪು ಮಾತ್ರ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಇವರ ಬಗ್ಗೆ ಮನ್ ಕಿ ಬಾತ್ ನಲ್ಲಿ ವಿಚಾರ ಹಂಚಿಕೊAಡಾಗ ಇಡೀ ದೇಶವೇ ಮೆಚ್ಚಿಕೊಂಡಿತ್ತು. ಇವರೊಬ್ಬ ಮಾದರಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಮೋದಿ ಅವರ ಸ್ವಚ್ಚ […]

ದಣಿವರಿಯದ `ದ್ರೋಣ’ನಿಗೆ ಜೀವಮಾನ ಪ್ರಶಸ್ತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಲೆನಾಡಿನ ಪಾಲಿಗೆ ಇದು ಹೆಮ್ಮೆಯ ಕ್ಷಣ. ಗ್ರಾಮೀಣ ಕ್ರೀಡೆಯಾದ ಖೊಖೊದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಜೀವಮಾನ ಪ್ರಶಸ್ತಿ ಪಡೆದಿರುವುದೂ ಇದೇ ಮೊದಲು. ತಮ್ಮ ಇಡೀ ಬದುಕನ್ನೇ ಕ್ರೀಡೆಗೋಸ್ಕರ ಸವೆಸಿ, ಹಲವರಿಗೆ ಮಾರ್ಗದರ್ಶಕರಾಗಿ […]

error: Content is protected !!