ಬ್ರೇಕಿಂಗ್ ನ್ಯೂಸ್: ಕರ್ಫ್ಯೂ ಏರಿಯಾದಲ್ಲಿ ಪರಿಷ್ಕೃತ ಆದೇಶ, ವ್ಯಾಪಾರಸ್ಥರಿಗೆ ರಿಲೀಫ್, ವಹಿವಾಟು ಸಮಯ ಇಲ್ಲಿದೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋಟೆ, ದೊಡ್ಡಪೇಟೆ ಮತ್ತು ತುಂಗಾನಗರ ಪೊಲೀಸ್ ಠಾಣೆಯಲ್ಲಿನ ಕರ್ಫ್ಯೂ ಪ್ರದೇಶದಲ್ಲಿ ವಹಿವಾಟಿಗೆ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ವಹಿವಾಟು ಮಾಡಲು ಗುರುವಾರ ಬೆಳಗ್ಗೆ ಜಿಲ್ಲಾಡಳಿತ ಅವಕಾಶ ನೀಡಿದೆ. ಬುಧವಾರ […]

ನಾಳೆಯಿಂದ ಕರ್ಫ್ಯೂ ಏರಿಯಾದಲ್ಲಿ ವಹಿವಾಟು ವೇಳೆ ಬದಲಾವಣೆ, ವರ್ತಕರ ಆಗ್ರಹಕ್ಕೆ ಡಿಸಿ ಹೇಳಿದ್ದೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋಟೆ, ದೊಡ್ಡಪೇಟೆ ಮತ್ತು ತುಂಗಾನಗರ ಪೊಲೀಸ್ ಠಾಣೆಯಲ್ಲಿನ ಕರ್ಫ್ಯೂ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲಾಡಳಿತ ಗುರುವಾರದಿಂದ ಕರ್ಫ್ಯೂ ಮುಂದುವರಿಸಲಾಗುತ್ತಿದೆ. ಆದರೆ, ವಹಿವಾಟಿಗೆ ಹೆಚ್ಚಿನ ಕಾಲಾವಧಿ ನೀಡಲಾಗಿದೆ. […]

ನಿಷೇಧಾಜ್ಞೆ ಮತ್ತೆ ಮುಂದೂಡಿಕೆ, ಎಲ್ಲಿಯವರೆಗೆ ಇರಲಿದೆ 144, ಕರ್ಫ್ಯೂನಲ್ಲಿಯೂ ಸಡಿಲಿಕೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಬಜರಂಗ ದಳದ ಸಹ ಸಂಚಾಲಕ ನಾಗೇಶ್ ಮೇಲಿನ ಹಲ್ಲೆ ಮತ್ತು ನಂತರದ ಬೆಳವಣಿಗೆಗಳ ಬಳಿಕ ಹೇರಲಾಗಿರುವ ನಿಷೇಧಾಜ್ಞೆ ಡಿಸೆಂಬರ್ 12ರವರೆಗೆ ಮುಂದುವರಿಯಲಿದೆ. ನಿಷೇಧಾಜ್ಞೆ ವಿರೋಧದ ಬಗ್ಗೆ ಸಂಸದರು ಹೇಳಿದ್ದೇನು? ಡಿಸೆಂಬರ್ […]

ನಿಷೇಧಾಜ್ಞೆ ವಿರೋಧದ ಬಗ್ಗೆ ಸಂಸದರು ಹೇಳಿದ್ದೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋಮು ಗಲಭೆಯಿಂದಾಗಿ ನಗರದಲ್ಲಿ ವಿಧಿಸಲಾಗಿರುವ ನಿಷೇಧಾಜ್ಞೆಯ ಬಗ್ಗೆ ಹಲವರಿಂದ ವಿರೋಧ ವ್ಯಕ್ತವಾಗಿದ್ದು, ಈ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಪ್ರಕರಣದ ಬಗ್ಗೆ […]

ಕೋಮು ಗಲಭೆ, ಮತ್ತೆ ನಿಷೇಧಾಜ್ಞೆ ಮುಂದುವರಿಕೆ, ಎಲ್ಲಿಯವರೆಗೆ ಇರಲಿದೆ 144?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಬಜರಂಗ ದಳ ಸಹ ಸಂಚಾಲಕನ ಮೇಲೆ ನಡೆದ ಹಲ್ಲೆ ಬೆನ್ನಲ್ಲೆ ಭುಗಿಲೆದ್ದ ಆಕ್ರೋಶ ಹಿನ್ನೆಲೆ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಹೇರಿ ತಹಸೀಲ್ದಾರ್ ಅವರು ಆದೇಶ ಹೊರಡಿಸಿದ್ದರು. ಅದು ಡಿಸೆಂಬರ್ 9ರವರೆಗೆ ಮುಂದುವರಿಯಲಿದೆ. […]

ಶಿವಮೊಗ್ಗದಲ್ಲಿ ನಿಷೇಧಾಜ್ಞೆ, ಭಾನುವಾರ, ಸೋಮವಾರ ಏನಿರುತ್ತೆ ಏನಿರಲ್ಲ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಿಷೇಧಾಜ್ಞೆಯನ್ನು ಡಿಸೆಂಬರ್ 7ರವರೆಗೆ ಮುಂದುವರಿಸಲು ತಹಸೀಲ್ದಾರ್ ಅವರು ಶನಿವಾರ ಆದೇಶಿಸಿದ್ದಾರೆ. ಹೀಗಾಗಿ, ಭಾನುವಾರ ಮತ್ತು ಸೋಮವಾರ ಸಹ ಅಂಗಡಿ ಮುಂಗಟ್ಟುಗಳು ಬಂದ್ ಇರಲಿವೆ. ಆದರೆ, ಅಗತ್ಯ ವಸ್ತುಗಳಿಗೆ ಯಾವುದೇ ರೀತಿಯ […]

ಶಿವಮೊಗ್ಗದಲ್ಲಿ ಶನಿವಾರದವರೆಗೆ ಮದ್ಯಕ್ಕೆ ಬ್ರೇಕ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೋಮು ಗಲಭೆ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಜತೆಗೆ, ತಹಸೀಲ್ದಾರ್ ಅವರು ಶನಿವಾರ ಬೆಳಗ್ಗೆವರೆಗೆ ನಿಷೇಧಾಜ್ಞೆ ಹೇರಿ ಆದೇಶ ಹೊರಡಿಸಿದ್ದಾರೆ. ಈಗ 144 ಜಾರಿಯಲ್ಲಿರುವವರೆಗೆ […]

ಶಿವಮೊಗ್ಗದಲ್ಲಿ ನಿಷೇಧಾಜ್ಞೆ, ಎಲ್ಲಿಯವರೆಗೂ ಗೊತ್ತಾ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಗಾಂಧಿ ಬಜಾರ್ ನಲ್ಲಿ ಎರಡು ಕೋಮುಗಳ ಮಧ್ಯೆ ಉಂಟಾಗಿರುವ ಗಲಾಟೆಯನ್ನು ಮನಗಂಡು ಶಿವಮೊಗ್ಗ ನಗರದಲ್ಲಿ ಶಾಂತಿಕಾಪಾಡುವ ದೃಷ್ಟಿಯಿಂದ ಶನಿವಾರ ಬೆಳಗ್ಗೆ 10ರವರೆಗೆ 144 ಜಾರಿಗೆ ತರಲಾಗಿದೆ. ಗುರುವಾರ ಮಧ್ಯಾಹ್ನ 3 […]

error: Content is protected !!