Arrest | ಫಾರ್ಚುನರ್ ಕಾರಿನಲ್ಲಿತ್ತು ಕಪ್ಪು ಬಣ್ಣದ ಕವರ್, ತೆಗೆದು ನೋಡಿದರೆ ಶಾಕ್!

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ಗಾಂಜಾವನ್ನು ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ತೀರ್ಥಹಳ್ಳಿ ಪಟ್ಟಣದ ಯೂನಸ್ ಖಾನ್(29), ಬಾಳೆ ಬೈಲಿನ ಅತೀಫ್ ಖಾನ್(32), ಸೊಪ್ಪುಗುಡ್ಡೆಯ ಇ.ವಿ.ಮನೋಜ್(32) ಎಂಬುವರನ್ನು ಬಂಧಿಸಲಾಗಿದೆ. ಅವರ ಬಳಿಯಿಂದ ಅಂದಾಜು […]

Theft case | ಪ್ರಾಜೆಕ್ಟ್ ಮ್ಯಾನೇಜರ್ ಬಳಿಯೇ ಹಣ ಕಳವು ಮಾಡಿದ ಕಾರು ಚಾಲಕ ಅರೆಸ್ಟ್, ₹7 ಲಕ್ಷ ಸೀಜ್

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಹಣ ಕಳವು ಮಾಡಿರುವ ಆರೋಪದ ಹಿನ್ಬೆಲೆ ದಾಖಲಾದ ಪ್ರಕರಣದಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ. ಶಿರಾಳಕೊಪ್ಪದ ನೆಹರು ಕಾಲೋನಿ ನಿವಾಸಿ ಎ.ಎಸ್. ನಿತೀಶ್(32) ಎಂಬ ಆರೋಪಿಯನ್ನು ಬಂಧಿಸಿದ್ದು, ₹7,61,500 ನಗದು ಮತ್ತು […]

Arrest | ಹಂದಿ ಬೇಟೆ ವೇಳೆ ಹಾರಿದ ಗುಂಡು, ವ್ಯಕ್ತಿಯ ಕಾಲಿಗೆ ಗಂಭೀರ ಗಾಯ, ಆರೋಪಿ ಅರೆಸ್ಟ್

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ಹಂದಿ ಬೇಟೆ ವೇಳೆ ನಾಡ ಬಂದೂಕಿನಿಂದ ಗುಂಡು ಹಾರಿ ವ್ಯಕ್ತಿಯೊಬ್ಬನ ಕಾಲಿಗೆ ಗಂಭೀರ ಗಾಯವಾಗಿದ್ದು, ಈ ಪ್ರಕರಣದಲ್ಲಿ ಆರೋಪಿಯನ್ನು ಭಾನುವಾರ ಬಂಧಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ದಾಸನಗದ್ದೆ ಗ್ರಾಮದ ರಾಜೇಶ್(30) […]

Crime news | ಆನಂದಪುರಂ- ಕುಂಸಿ ರೈಲ್ವೆ ನಿಲ್ದಾಣಗಳ ಮಧ್ಯೆ ವ್ಯಕ್ತಿ ಸಾವು, ಎಡಗೈಯಲ್ಲಿ ಹದ್ದಿನ ಚಿತ್ರ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಆ.4 ರಂದು ಜಿಲ್ಲೆಯ ಆನಂದಪುರಂ- ಕುಂಸಿ ರೈಲ್ವೆ ನಿಲ್ದಾಣಗಳ ಮಧ್ಯೆ ರೈಲ್ವೆ ಹಳಿಗಳ ಮೇಲೆ ಸುಮಾರು 45 ರಿಂದ 50 ವರ್ಷದ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದು, ಮೃತ ದೇಹವನ್ನು […]

Accident | ಹೊಳಲೂರು ಬಳಿ ಲಾರಿ ಡಿಕ್ಕಿ, ಮಹಿಳೆ ಸಾವು

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಹೊಳಲೂರಿನ ಕೆನರಾ ತರಬೇತಿ ಕೇಂದ್ರದಿಂದ ಸ್ವಲ್ಪ ಮುಂದೆ ಹೊನ್ನಾಳಿ ರಸ್ತೆ ಬದಿ ಸುಮಾರು 65 ವರ್ಷ ವಯಸ್ಸಿನ ಅಪರಿಚಿತ ಮಹಿಳೆಗೆ ಲಾರಿಯೊಂದು ಅತಿ ವೇಗ ಮತ್ತು ಅಜಾಗರೂಕತೆಯಿಂದ ಡಿಕ್ಕಿ […]

Accident | ಲಾರಿ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯ

ಸುದ್ದಿ ಕಣಜ.ಕಾಂ | DISTRICT | 30 OCT 2022 ಶಿವಮೊಗ್ಗ(Shivamogga): ತಾಲೂಕಿನ ಅಬ್ಬಲಗೆರೆ(Abbalagere)ಯ ಕೆರೆ ಸಮೀಪ ಶುಕ್ರವಾರ ರಾತ್ರಿ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಿಕಿತ್ಸೆಗೋಸ್ಕರ ಮಂಗಳೂರಿನ ವೆನ್ ಲಾಕ್ […]

ಮೇದಾರಕೇರಿಯಲ್ಲಿ ಚಾಕೂ ತೋರಿಸಿ ದಂಪತಿಗಳ ದರೋಡೆ ಮಾಡಿದ‌ ವ್ಯಕ್ತಿ ಅರೆಸ್ಟ್

ಸುದ್ದಿ‌ ಕಣಜ.ಕಾಂ | CITY | CRIME NEWS ಶಿವಮೊಗ್ಗ: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ದಂಪತಿಗೆ ಚಾಕೂ ತೋರಿಸಿ ಬೆದರಿಸಿ ಮೊಬೈಲ್‌ ಕಸಿದುಕೊಂಡಿದ್ದ ವ್ಯಕ್ತಿಯನ್ನು ಭಾನುವಾರ ಬಂಧಿಸಲಾಗಿದೆ. ಶನಿವಾರ ಸಂಜೆ ಮೇದಾರಕೇರಿ ಸಮೀಪ ಪಿ […]

ಕುತ್ತಿಗೆಯ ಮೇಲೆ ಕಾಲಿಟ್ಟು ಹೆತ್ತ ತಾಯಿಯನ್ನೇ ಕೊಂದ ಮಗ!

ಸುದ್ದಿ ಕಣಜ.ಕಾಂ | CTY | CRIME ಶಿವಮೊಗ್ಗ: ಕುತ್ತಿಗೆಯ ಮೇಲೆ ಕಾಲಿಟ್ಟು ಹೆತ್ತ ತಾಯಿಯನ್ನೇ ಮಗನೊಬ್ಬ ಕೊಲೆ ಮಾಡಿರುವ ಘಟನೆ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಬುಳ್ಳಾಪುರ ಗ್ರಾಮದ ಸೇವಾಲಾಲ […]

ವೃದ್ಧಾಪ್ಯ ವೇತನ ಕೊಂಡೊಯ್ಯುವಾಗ ವೃದ್ಧೆಯ ಮೇಲೆ ಅಟ್ಯಾಕ್, ಟ್ರೀನ್ಮೆಂಟ್ ಫಲಕಾರಿಯಾಗದೇ ಸಾವು

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ: ವೃದ್ಧಾಪ್ಯ ವೇತನವನ್ನು ಅಂಚೆ ಕಚೇರಿಯಿಂದ ಕೊಂಡೊಯ್ಯುವಾಗ ಇಬ್ಬರು ಯುವಕರು ವೃದ್ಧೆಯ ಕತ್ತು ಹಿಸುಕಿದ್ದು, ಆಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. READ | ಇಲಿ ಮೈಮೇಲೆ ಬಿದ್ದು ಕಚ್ಚಿದ್ದಕ್ಕೆ ಹಾರ್ಟ್ ಅಟ್ಯಾಕ್, […]

ಶಿವಮೊಗ್ಗ ಸೂಪರ್ ಮಾರ್ಕೆಟ್‍ನಲ್ಲಿ ಮಧುಗಿರಿ ಮೂಲದ ವ್ಯಕ್ತಿಯಿಂದ ಕಳ್ಳತನ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಸೂಪರ್ ಮಾರ್ಕೆಟ್ ವೊಂದರಲ್ಲಿ ಕಳವು ಮಾಡಿ ತಲೆ ಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧುಗಿರಿ ತಾಲೂಕಿನ ಉದಯ್ ಕುಮಾರ್ (29) ಎಂಬಾತನೇ ಬಂಧಿತ ಆರೋಪಿ. ಈತನನ್ನು ನ್ಯಾಯಾಂಗ […]

error: Content is protected !!