Akhilesh Hr
May 23, 2023
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ವರ್ (BK Sangameshwar) ಹಿರಿಯ ರಾಜಕಾರಣಿಯಾಗಿದ್ದು, ಪಕ್ಷನಿಷ್ಠರೂ ಆಗಿದ್ದಾರೆ. ಹೀಗಾಗಿ, ಸಚಿವ ಸ್ಥಾನ ಕೊಡಬೇಕು ಎಂದು ಕಾಂಗ್ರೆಸ್ ಪ್ರಮುಖ ಷಡಾಕ್ಷರಿ ಆಗ್ರಹಿಸಿದರು....