ತಾಳಗುಪ್ಪ- ಮೈಸೂರು ರೈಲು ಪುನರಾರಂಭ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಭಾರಿ ವರ್ಷಧಾರೆಯಿಂದಾಗಿ ತಾಳಗುಪ್ಪ ಬಳಿ ರೈಲ್ವೆ ಹಳಿಯ ಮೇಲೆ ನೀರು ನಿಂತಿದ್ದ ಹಿನ್ನೆಲೆ ಸ್ಥಗಿತಗೊಂಡಿದ್ದ ರೈಲ್ವೆ ಸಂಚಾರವನ್ನು ಪುನರಾರಂಭಿಸಲಾಗಿದೆ. READ | ಸ್ವಿಮ್ಮಿಂಗ್ ಪೂಲ್ ಆದ ಕೆ.ಎಸ್.ಸಿ.ಎ ಸ್ಟೇಡಿಯಂ, ಹಾಳಾದ […]

ತಾಳಗುಪ್ಪದಿಂದ ಹೊರಡಬೇಕಿದ್ದ ರೈಲು ರದ್ದು, ಇಂಟರ್ಸಿಟಿ ಶಿವಮೊಗ್ಗದಿಂದ ಸಂಚಾರ

ಸುದ್ದಿ ಕಣಜ.ಕಾಂ ಶಿವಮೊಗ್ಗ: ತಾಳಗುಪ್ಪ‌ ಸಮೀಪ ಭಾರೀ ಮಳೆಗೆ ರೈಲ್ವೆ ಹಳಿಗಳು ಜಲಾವೃತವಾಗಿದ್ದು, ರೈಲು ಸಂಚಾರದ ಮೇಲೆ ಪರಿಣಾಮ ಬೀರಿದೆ. READ | ತಾಳಗುಪ್ಪ ಬಳಿ ಜಲಾವೃತಗೊಂಡ ರೈಲ್ವೆ ಹಳಿ, ರೈಲು ಸಂಚಾರ ಸ್ಥಗಿತ […]

ತಾಳಗುಪ್ಪ ಬಳಿ ಜಲಾವೃತಗೊಂಡ ರೈಲ್ವೆ ಹಳಿ, ರೈಲು ಸಂಚಾರ ಸ್ಥಗಿತ ಸಾಧ್ಯತೆ?

ಸುದ್ದಿ ಕಣಜ.ಕಾಂ ಸಾಗರ: ನಿರಂತರ ಮಳೆಯಿಂದಾಗಿ ತಾಳಗುಪ್ಪ ಸಮೀಪದ ಕಾನ್ಲೆಯಲ್ಲಿ ರೈಲ್ವೆ ಹಳಿಯ ಮೇಲೆ ನೀರು ಹರಿಯುತ್ತಿವೆ. ಇದು ರೈಲು ಸಂಚಾರದ ಮೇಲೆಯೂ ಪರಿಣಾಮ ಬೀರಬಹುದಾದ ಸಾಧ್ಯತೆ ಇದೆ. READ | ಶಿವಮೊಗ್ಗದಲ್ಲಿ ಮಳೆ […]

ಮೈಸೂರು-ತಾಳಗುಪ್ಪ ರೈಲಿಗೆ ಸಿಲುಕಿ ಯುವಕನ ಬರ್ಬರ ಸಾವು, ಕೈ ಕಾಲುಗಳು ತುಂಡು

ಸುದ್ದಿ ಕಣಜ.ಕಾಂ ಸಾಗರ: ಮೈಸೂರು- ತಾಳಗುಪ್ಪ ರೈಲಿಗೆ ಸಿಲುಕಿ ಯುವಕನೊಬ್ಬ ಮೃತಪಟ್ಟಿದ್ದಾನೆ. ತಾಲೂಕಿನ ಗುಡ್ಡೆಕೌತಿ ಸಮೀಪ ಗುರುವಾರ ಮಧ್ಯಾಹ್ನ ಬೆಳಗಾವಿ ಮೂಲದ ಈಶ್ವರ್ ನಾಯ್ಕ್ (36) ಮೃತ ದುರ್ದೈವಿ. ಒಂದು ಕಾಲಿನ ಪಾದ ತುಂಡಾಗಿದ್ದು, […]

ಕೆಂಚನಾಲದಲ್ಲಿ ಮೈಸೂರು- ತಾಳಗುಪ್ಪ ರೈಲು ನಿಲುಗಡೆಗೆ ಒತ್ತಾಯ, ಕಾರಣವೇನು?

ಸುದ್ದಿ ಕಣಜ.ಕಾಂ ಹೊಸನಗರ: ಮೈಸೂರು- ತಾಳಗುಪ್ಪ ರೈಲನ್ನು ರಿಪ್ಪನ್ ಪೇಟೆ ಸಮೀಪದ ಕೆಂಚನಾಲದಲ್ಲಿ ನಿಲುಗಡೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ. https://www.suddikanaja.com/2021/02/10/railway-parcel-service-from-talaguppa-railway-station/ ಈ ಬಗ್ಗೆ ಮಾಜಿ ಶಾಸಕ ಬಿ.ಸ್ವಾಮಿರಾವ್, ತಾಲೂಕು ಪಂಚಾಯಿತಿ ಮಾಹಿ ಅಧ್ಯಕ್ಷ […]

ಜನವರಿ 20ರಿಂದ ಮೈಸೂರು-ತಾಳಗುಪ್ಪ ರೈಲು ಪುನರಾರಂಭ, ಟಿಕೆಟ್ ಬುಕಿಂಗ್ ಹೇಗೆ ಮಾಡಬೇಕು ಇಲ್ಲಿದೆ ಮಾಹಿತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕೊರೊನಾದಿಂದಾಗಿ ಕಳೆದ ಮಾರ್ಚ್ ನಿಂದ ಸ್ಥಗಿತಗೊಂಡಿದ್ದ ಮೈಸೂರು-ತಾಳಗುಪ್ಪ ರೈಲು ಸಂಚಾರವನ್ನು ಜನವರಿ 20ರಿಂದ ಪುನರಾರಂಭಿಸಲಾಗುತ್ತಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ. ಜನವರಿ 20ರಿಂದ 31ರ ವರೆಗೆ ತಾತ್ಕಾಲಿಕವಾಗಿ ಸಂಚಾರ ಆರಂಭವಾಗಲಿದ್ದು, […]

ಮೈಸೂರು-ತಾಳಗುಪ್ಪ ರೈಲು ಸಂಖ್ಯೆ ಬದಲು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮೈಸೂರು-ತಾಳಗುಪ್ಪ ರೈಲಿನ ಸಂಖ್ಯೆ ಬದಲಾಗಿದೆ. ಈ ಮುಂಚೆ ಮೈಸೂರಿನಿಂದ ತಾಳಗುಪ್ಪಕ್ಕೆ ಆಗಮಿಸುತ್ತಿದ್ದ ರೈಲು ಸಂಖ್ಯೆ 16206 ಇತ್ತು. ಅದನ್ನು 06295 ಎಂದು ಬದಲಿಸಲಾಗಿದೆ. ಅದೇ ರೀತಿ, ತಾಳಗುಪ್ಪದಿಂದ ಮೈಸೂರಿಗೆ ಹೋಗುವ […]

error: Content is protected !!