Launch | ಹಸಿರುಮಕ್ಕಿ ಲಾಂಚ್ ಸ್ಥಗಿತ, ಜನರಿಗೆ 40 ಕಿಮೀ ಹೆಚ್ಚುವರಿ ಪ್ರಯಾಣದ ಶಾಕ್

ಸುದ್ದಿ ಕಣಜ.ಕಾಂ ಸಾಗರ SAGARA: ಮಲೆನಾಡಿನಲ್ಲಿ ಮಳೆ ಕೈಕೊಟ್ಟ ಕಾರಣದಿಂದ ಶರಾವತಿ ಜಲಾಶಯದಲ್ಲಿ ನೀರಿನ‌ ಪ್ರಮಾಣ ಇಳಿಕೆಯಾಗಿದೆ. ಇದು ಲಾಂಚ್ ಸೇವೆ ಮೇಲೆ ಪರಿಣಾಮ ಬೀರಿದ್ದು, ಗುರುವಾರದಿಂದ ಹಸಿರುಮಕ್ಕಿ ನದಿಯಲ್ಲಿನ ಲಾಂಚ್ ಸೇವೆ ಸ್ಥಗಿತಗೊಂಡಿದೆ. […]

Rain in shimoga | ಆಗುಂಬೆ, ಶರಾವತಿ ಹಿನ್ನೀರು ಪ್ರದೇಶದಲ್ಲಿ ಭಾರೀ ಮಳೆ, ಎಲ್ಲಿ ಹೇಗಿದೆ ಸ್ಥಿತಿ?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮಲೆನಾಡಿನಲ್ಲಿ ಮಳೆಯ ಆರ್ಭಟ ಆರಂಭವಾಗಿದ್ದು, ಆಗುಂಬೆಯಲ್ಲಿ ಸೋಮವಾರರಿಂದ ಮಂಗಳವಾರ ಬೆಳಗ್ಗೆವರೆಗೆ 124.02 ಎಂಎಂ ಮಳೆ ಸುರಿದರೆ, ಶರಾವತಿ ಹಿನ್ನೀರು ಪ್ರದೇಶದಲ್ಲೂ ಭಾರಿ ಮಳೆಯಾಗುತ್ತಿದೆ. ಆಗುಂಬೆಯಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದೇ […]

Sharavathi launch | ಶರಾವತಿ ಹಿನ್ನೀರಿನ ಲಾಂಚ್ ತಡೆಗೆ ನಿರ್ಧಾರ, ಕಾರಣವೇನು?

HIGHLIGHTS  ಸೆಪ್ಟೆಂಬರ್ 20ರೊಳಗೆ ಸಂಬಳ ಪಾವತಿಸಬೇಕು, ಇಲ್ಲದಿದ್ದರೆ 22ರಂದು ಲಾಂಚ್ ಸೇವೆ ತಡೆದು ಪ್ರತಿಭಟನೆಯ ಎಚ್ಚರಿಕೆ ಸಿಗಂದೂರು ಲಾಂಚ್ ನಿಲ್ದಾಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಪ್ರಮುಖ ನಿರ್ಧಾರ ಕೈಗೊಂಡ ಸಿಬ್ಬಂದಿ ಶರಾವತಿ ಹಿನ್ನೀರು ಪ್ರದೇಶದಲ್ಲಿ […]

ಶಿವಮೊಗ್ಗದ ಈ ಕುಗ್ರಾಮದಲ್ಲಿ ಮೂರು ಸರ್ಕಾರಿ ಶಾಲೆಗಳಿಗೆ ಬೀಗ

ಸುದ್ದಿ ಕಣಜ.ಕಾಂ | DISTRICT | SPECIAL REPORT ಸಾಗರ: ತಾಲೂಕಿನ ಕರೂರು ಹೋಬಳಿಯಲ್ಲಿನ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ಕೊರತೆ ಕಾಡುತ್ತಿದೆ. ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆ. ಕರೂರು ಹೋಬಳಿಯಲ್ಲಿನ 48 ಶಾಲೆಗಳಲ್ಲಿ ಈಗಾಗಲೇ […]

ಎತ್ತುಗಳ ಮೈ ತೊಳೆಯುವಾಗ ರೈತನ ದಾರುಣ ಸಾವು

ಸುದ್ದಿ ಕಣಜ.ಕಾಂ | TALUK | CRIME NEWS ಹೊಸನಗರ: ಬೇಳೂರು ಸಮೀಪದ ಹೆಣ್ಣೆಬೈಲಿನ ಶರಾವತಿ ಹಿನ್ನೀರಿನಲ್ಲಿ ಎತ್ತುಗಳ ಮೈತೊಳೆಯುವಾಗ ರೈತರೊಬ್ಬರು ಕಾಲು ಜಾರಿ ಹಿನ್ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. READ | ಕುವೆಂಪು […]

ಆಯುಧ ಪೂಜೆಗೆ ಶೃಂಗಾರಗೊಂಡ ಸಿಗಂದೂರು ಲಾಂಚ್, ಶರಾವತಿ ಹಿನ್ನೀರಿಗೆ ಲಾಂಚ್ ಶುರುವಾದ ರೋಚಕ ಇತಿಹಾಸ ಇಲ್ಲಿದೆ

ಸುದ್ದಿ ಕಣಜ.ಕಾಂ | TALUK | SIGANDUR LAUNCH ತುಮರಿ(ಸಾಗರ): ಕರ್ನಾಟಕದ ಅಂಡಮಾನ್ ಎಂದೇ ಖ್ಯಾತಿ ಪಡೆದಿರುವ ತಾಲ್ಲೂಕಿನ ಶರಾವತಿ ಹಿನ್ನೀರಿನ ಹೊಳೆಬಾಗಿಲಿನಲ್ಲಿ ದಸರಾ ಆಯುಧ ಪೂಜೆಯ ಅಂಗವಾಗಿ ಹೊಳೆಬಾಗಿಲಿನ ಲಾಂಚ್ ಮದುವಣಗಿತ್ತಿಯಂತೆ ಸಜ್ಜಾಗಿದೆ. […]

COVER STORY | ಶರಾವತಿ ಲಾಂಚ್ ಆಚೆಗೊಂದು ಅಜ್ಞಾತ ಬದುಕು, ಕಣ್ಮುಚ್ಚಿ ಕುಳಿತ ಆಡಳಿತ ಯಂತ್ರ

ಸುದ್ದಿ ಕಣಜ.ಕಾಂ | TALUK | SPECIAL STORY ಸಾಗರ: ರಾಜಕೀಯವಾಗಿ ಶಿವಮೊಗ್ಗ ಪ್ರಭಾವಿ ಜಿಲ್ಲೆ. ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿ ಕಳುಹಿಸಿದ ಹೆಮ್ಮೆಯ ಕ್ಷೇತ್ರ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಅಡಿ ಆಯ್ಕೆಯಾಗಿ […]

ಗೇರುಸೊಪ್ಪ ರೇಡಿಯಲ್ ಗೇಟ್‍ನಿಂದ ನೀರು ಹೊರಬಿಡುವ ಸಾಧ್ಯತೆ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಶರಾವತಿ ಯೋಜನೆಯ ಗೇರುಸೊಪ್ಪ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿದ್ದು, ಇದೇ ರೀತಿ ಮುಂದುವರಿದರೆ ರೇಡಿಯಲ್ ಗೇಟ್ ಗಳ ಮೂಲಕ ನೀರನ್ನು ಹೊರಬಿಡಲಾಗುವುದು ಎಂದು ಕೆಪಿಸಿಎಲ್ ಪ್ರಕಟಣೆ ತಿಳಿಸಿದೆ. ಸತತವಾಗಿ ಸುಳಿಯುತ್ತಿರುವ […]

ಲಾಂಚ್‍ನಿಂದ ಶರಾವತಿ ಹಿನ್ನೀರಿಗೆ ಜಿಗಿದ ಮಹಿಳೆಯ ರಕ್ಷಣೆ, ರೋಚಕ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

ಸುದ್ದಿ ಕಣಜ.ಕಾಂ ಸಾಗರ: ಸಾಗುತ್ತಿದ್ದ ಲಾಂಚ್ ನಿಂದ ಶರಾವತಿ ಹಿನ್ನೀರಿಗೆ ಜಿಗಿದ ಮಹಿಳೆಯೊಬ್ಬರನ್ನು ರೋಚಕ ಕಾರ್ಯಾಚರಣೆಯ ಮೂಲಕ ರಕ್ಷಿಸಲಾಗಿದೆ. https://www.suddikanaja.com/2020/11/07/sharavathi-water-cm-bsy/ ಹಾವೇರಿ ಜಿಲ್ಲೆಯ ಹಿರೇಕೆರೂರು ಗ್ರಾಮದ ರೇಣುಕಾ(46) ಎಂಬುವವರನ್ನು ರಕ್ಷಿಸಲಾಗಿದೆ. ಮಹಿಳೆಯು ಹಿನ್ನೀರಿಗೆ ಜಿಗಿದು […]

error: Content is protected !!