ಸಿಗರೇಟ್ ಹಣ ಕೇಳಿದ್ದಕ್ಕೆ ಜೀವ ಬೆದರಿಕೆ, ರೌಡಿಶೀಟರ್ ವಿರುದ್ಧ ದಾಖಲಾಯ್ತು ಸುಮೋಟೊ ಕೇಸ್

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಅಂಗಡಿಯೊಂದರಲ್ಲಿ ಸಿಗರೇಟ್ ಸೇದಿ ಹಣ ಕೇಳಿದ್ದಕ್ಕೆ ದಾಂಧಲೆ ಮಾಡಿದ್ದಲ್ಲದೇ ಅಂಗಡಿ ಮಾಲೀಕನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾದ ರೌಡಿಶೀಟರ್ ವೊಬ್ಬರ ವಿರುದ್ಧ ತುಂಗಾನಗರ […]

ಗಾಡಿಕೊಪ್ಪ ಸಮೀಪ ಪತ್ನಿಗೆ ಚಾಕುದಿಂದ ಚುಚ್ಚಿ, ಕಲ್ಲಿನಿಂದ ತಲೆ ಜಜ್ಜಿ ಬರ್ಬರವಾಗಿ ಕೊಲೆಗೈದ ಪತಿ

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಪತ್ನಿಯನ್ನು ಪತಿಯೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗಾಡಿಕೊಪ್ಪ ಸಮೀಪದ ಶನಿವಾರ ನಡೆದಿದೆ. ಆಯನೂರು ಗ್ರಾಮದ ನಿವಾಸಿ ಕೌಸರ್ ಫಿಜಾ(19) ಕೊಲೆಯಾದ ಗೃಹಿಣಿ. […]

ತುಂಗಾ ನದಿಗೆ ಬಿದ್ದಿದ್ದ ವ್ಯಕ್ತಿ ಸೇಫ್, ಈತ ಬದುಕಿದ್ದು ಹೇಗೆ ಗೊತ್ತಾ?

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ತುಂಗಾ ಹೊಳೆಯ ಹಳೇ ಸೇತುವೆಯ ಮೇಲಿನಿಂದ ಕಾಲು ಜಾರಿ ಬಿದ್ದಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಭಾನುವಾರ ರಕ್ಷಿಸಿದ್ದಾರೆ. ತುಂಗಾನಗರ ನಿವಾಸಿ ತನ್ವೀರ್(35) […]

ಗಾಜನೂರು ಬಳಿ ಭಾರೀ ಅಪಘಾತ, ಮೂವರಿಗೆ ಗಾಯ

ಸುದ್ದಿ ಕಣಜ.ಕಾಂ | TALUK | CRIME NEWS ಶಿವಮೊಗ್ಗ: ಗಾಜನೂರಿನಲ್ಲಿ ಮಂಗಳವಾರ ಬಸ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ್ದು, ಮೂವರಿಗೆ ಗಾಯಗಳಾಗಿವೆ. ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಅವರು ಭದ್ರಾವತಿ ಮೂಲದವರೆಂದು ತಿಳಿದುಬಂದಿದೆ. […]

ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಕೇಸ್, ಮೂವರು ಅರೆಸ್ಟ್, ಕೊಲೆಗೂ‌ ಮುನ್ನ ಏನು ಮಾಡಿದ್ರು ಗೊತ್ತಾ?

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಮೂವರನ್ನು ಬಂಧಿಸಲಾಗಿದೆ. ಇಲಿಯಾಸ್ ನಗರದ ಸೈಯ್ಯದ್ ಸಾದಿಕ್(38) ಎಂಬಾತನನ್ನು ತಲೆಯ ಮೇಲೆ ಕಲ್ಲು […]

ಗೋಪಾಳಗೌಡ ಬಡಾವಣೆಯಲ್ಲಿ ಮುಂದುವರಿದ ಕಳ್ಳರ‌ ಕಾಟ,‌ ಮನೆ ಬೀಗ ಮುರಿದು ದುಬಾರಿ ವಸ್ತುಗಳ ಕಳವು

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ನಗರದಲ್ಲಿ ಕಳ್ಳತನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ. ಗೋಪಾಳಗೌಡ ಬಡಾವಣೆಯಲ್ಲಿ ಮನೆಯೊಂದರ ಬೀಗ ಮುರಿದು ದುಬಾರಿ ವಸ್ತುಗಳನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ. […]

ಬೈಕ್ ಕಳ್ಳರ ಜಾಡು ಹಿಡಿದು ಹೋದಾಗ ಪೊಲೀಸರಿಗೆ ಶಾಕ್, 8 ತಿಂಗಳ ಬಳಿಕ ಸಿಕ್ತು ಬೈಕ್ ಕಳ್ಳರ ಗ್ಯಾಂಗ್

ಸುದ್ದಿ ಕಣಜ.ಕಾಂ | TALUK | CRIME NEWS ಶಿಕಾರಿಪುರ: ಎಂಟು ತಿಂಗಳ ಬಳಿಕ ಬೈಕ್ ಕಳ್ಳರ ಗ್ಯಾಂಗ್ ವೊಂದು ಸೆರೆಯಾಗಿದೆ. ಬೈಕ್ ಕಳ್ಳತನವೊಂದರ ತನಿಖೆ ವೇಳೆ ಇನ್ನಷ್ಟು ಪ್ರಕರಣಗಳು ಪತ್ತೆಯಾಗಿವೆ. ಡಿಸೆಂಬರ್ 7ರಂದು […]

ಸಾಲದ ಹಣ ವಾಪಸ್‌ ಕೇಳಿದ್ದಕ್ಕೆ ನಡೀತು ಬರ್ಬರ ಕೊಲೆ

ಸುದ್ದಿ‌ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಕೈಗಡ ರೂಪದಲ್ಲಿ ನೀಡಿದ್ದ ಹಣ ವಾಪಸ್ ಕೇಳಿದ್ದಕ್ಕೆ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಶುಕ್ರವಾರ ರಾತ್ರಿ ಕೊಲೆ ಮಾಡಲಾಗಿದೆ. ಕಲ್ಲೂರು ಇಂಡಸ್ಟ್ರಿಯಲ್ ಏರಿಯಾ ಶಾರದಾ […]

ತೋಟವೊಂದರಲ್ಲಿ ಉದ್ಯಮಿಯ ಬರ್ಬರ ಕೊಲೆ

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ನಗರ ಸಮೀಪದ ತೋಟವೊಂದರಲ್ಲಿ ಉದ್ಯಮಿಯೊಬ್ಬರ ಬರ್ಬರ ಕೊಲೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಇಲಿಯಾಸ್ ನಗರದ ಸೈಯದ್ ಸಾದಿಕ್ (40) ಕೊಲೆಯಾದ […]

ಗೋಪಾಳದ ಮನೆಯೊಂದರಲ್ಲಿ ಕಳ್ಳತನ

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ನಗರದ ಗೋಪಾಳ ಬಡಾವಣೆಯ ಇ ಬ್ಲಾಕಿನ ಮನೆಯೊಂದರಲ್ಲಿ ಕಳ್ಳತನ ಮಾಡಲಾಗಿದೆ. ಮಂಜಪ್ಪ ಎಂಬುವವರು ಮನೆಯಲ್ಲಿ ಇಲ್ಲದಿದ್ದಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಅಂದಾಜು […]

error: Content is protected !!