ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ಮಂಗಳವಾರ 18 ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. 12 ಗುಣಮುಖರಾಗಿದ್ದಾರೆ. ಇಂದೂ ಯಾವುದೇ ಸಾವು ಸಂಭವಿಸಿಲ್ಲ.
ತಾಲೂಕುವಾರು ವರದಿ: ಶಿವಮೊಗ್ಗ 6, ಭದ್ರಾವತಿ 6, ಶಿಕಾರಿಪುರ 1, ಸೊರಬ 1, ಸಾಗರ, ಹೊಸನಗರ 1, ತೀರ್ಥಹಳ್ಳಿ 2 ಪ್ರಕರಣ ದೃಢಪಟ್ಟಿವೆ.