ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಂಗಾಯಣದಲ್ಲಿ ಜನವರಿ 20ರಂದು ಆರಂಭಗೊಂಡಿರುವ ಸಿಮೆಂಟ್ ಶಿಲ್ಪ ಶಿಬಿರ ಫೆಬ್ರವರಿ 3ರ ರಂದು ಸಂಪನ್ನಗೊಳ್ಳಲಿದೆ.
ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಕಲಾವಿದರು ಸಾಕಷ್ಟು ಶಿಲ್ಪಗಳನ್ನು ಈಗಾಗಲೇ ತಯಾರಿಸಿದ್ದು, ಫೈನಲ್ ಟಚ್ ನೀಡಲಾಗುತ್ತಿದೆ.
ಸಿಮೆಂಟ್ ಶಿಲ್ಪಕಲೆಯ ದೃಶ್ಯಕಾವ್ಯ ಇಲ್ಲಿದೆ | VIDEO REPORT