Breaking Point Taluk ಭೀಕರ ಅಪಾಘಾತ, ಅಪ್ಪನ ಸಾವು, ಮಗನಿಗೆ ಗಂಭೀರ ಗಾಯ admin February 12, 2021 ಸುದ್ದಿ ಕಣಜ.ಕಾಂ ಶಿಕಾರಿಪುರ: ಭೀಕರ ಅಪಘಾತವೊಂದರಲ್ಲಿ ಬೈಕ್ ಸವಾರ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಇದನ್ನೂ ಓದಿ । ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕಿ ಕುಳಿತಿದ್ದ ದರೋಡೆಕೋರರ ಬಂಧನ ಶುಕ್ರವಾರ ಬೈಕ್ ಮತ್ತು ಕಾರು ನಡುವೆ ಡಿಕ್ಕಿಯಾಗಿದ್ದು, 62 ವರ್ಷದ ಮಲ್ಲಿಕಪ್ಪ ಮೃತಪಟ್ಟಿದ್ದಾರೆ. 32 ವರ್ಷ ಇವರ ಮಗ ಶಿವರಾಜ್ ಎಂಬಾತ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Tags: accident Shikaripura Continue Reading Previous: ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕಿ ಕುಳಿತಿದ್ದ ದರೋಡೆಕೋರರ ಬಂಧನNext: ರಾಮ ಮಂದಿರ ನಿರ್ಮಾಣಕ್ಕೆ ಕೂಡಿಟ್ಟ ಹಣವನ್ನೇ ನೀಡಿದ ವಿದ್ಯಾರ್ಥಿಗಳು! Related Stories Arecanut price | 29-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? Breaking Point MARKET TRENDS Arecanut price | 29-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? April 29, 2024 Arecanut price | 26-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? Breaking Point MARKET TRENDS Arecanut price | 26-04-2024 | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? April 26, 2024 Consumer court | ಬಸ್ ಅಪಘಾತಕ್ಕೆ ಪರಿಹಾರ ನೀಡದ ವಿಮಾ ಕಂಪನಿಗೆ ಬಿತ್ತು ದಂಡ Breaking Point Shivamogga Consumer court | ಬಸ್ ಅಪಘಾತಕ್ಕೆ ಪರಿಹಾರ ನೀಡದ ವಿಮಾ ಕಂಪನಿಗೆ ಬಿತ್ತು ದಂಡ April 25, 2024
ಶುಕ್ರವಾರ ಬೈಕ್ ಮತ್ತು ಕಾರು ನಡುವೆ ಡಿಕ್ಕಿಯಾಗಿದ್ದು, 62 ವರ್ಷದ ಮಲ್ಲಿಕಪ್ಪ ಮೃತಪಟ್ಟಿದ್ದಾರೆ. 32 ವರ್ಷ ಇವರ ಮಗ ಶಿವರಾಜ್ ಎಂಬಾತ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.