ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಕೆಯ ಸ್ಮಾರ್ಟ್ ಸಿಟಿ ಯೋಜನೆಯ ಪೂರಕ ಕಾಮಗಾರಿ ಕೈಗೆತ್ತಿಕೊಂಡಿದ್ದು, ಫೆಬ್ರವರಿ 4ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ | ಪಿಯರ್ ಲೈಟ್ ಕೈಗಾರಿಕೆ, ಎನ್.ಟಿ.ರಸ್ತೆ, ಬಿ.ಎಚ್.ರಸ್ತೆ, ಟೆಂಪೋ ಸ್ಟ್ಯಾಂಡ್ ಡೌನ್, ಜೆ.ಸಿ.ನಗರ, ಮಿಳ್ಳಘಟ್ಟ, ಮಾರ್ನಮಿಬೈಲು, ಮಂಡ್ಲಿ ವೃತ್ತ, ಇಲಿಯಾಸ್ ನಗರ 8ನೇ ಅಡ್ಡರಸ್ತೆಯಿಂದ 13ನೇ ಅಡ್ಡ ರಸ್ತೆಯವರೆಗೆ, ಆರ್.ಎಂ.ಎಲ್.ನಗರದ ಮೊದಲನೇ ಮತ್ತು ಎರಡನೇಯ ಹಂತ, ಮಂಜುನಾಥ ಬಡಾವಣೆ, ಟಿಪ್ಪುನಗರ ಎಡಭಾಗ, ಆನಂದರಾವ್ ಬಡಾವಣೆ, ಮಿಳ್ಳಘಟ್ಟ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ । ಉಂಬ್ಳೇಬೈಲಲ್ಲಿ ಕಾಡಾನೆ ಉಪಟಳ, ಸೆರೆ ಹಿಡಿಯಲು ಕೈಗೊಂಡ ಸಿದ್ಧತೆಗಳೇನು ಗೊತ್ತಾ?
ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರ | ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಫೆಬ್ರವರಿ 4 ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ | ಆಯುರ್ವೇದ ಕಾಲೇಜು, ನರ್ಸ್ ವಸತಿ ಗೃಹ, ಆಯನೂರು ಗೇಟ್, ಪಟೇಲ್ ಸಾಮಿಲ್, ಸಾಗರ ರಸ್ತೆ, ಅಶೋಕ ಗ್ರಾಂಡ್, ಸತ್ಯಂ ಪೋರ್ ವಿಂಗ್ ಸುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.