ಸುದ್ದಿ ಕಣಜ.ಕಾಂ
ಶಿವಮೊಗ್ಗ: 663 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 26 ವಿದ್ಯಾರ್ಥಿಗಳು, 5 ಕಾಲೇಜು ಸಿಬ್ಬಂದಿ ಇದ್ದಾರೆ. 14 ಜನ ಮೃತಪಟ್ಟಿದ್ದಾರೆ. 662 ಜನ ಗುಣಮುಖರಾಗಿದ್ದಾರೆ.
READ | ಪಿಡಿಒಗೆ ಬಾಡೂಟ ತಂದ ಕಂಟಕ! ಸಾಮೂಹಿಕ ರಾಜೀನಾಮೆ ಎಚ್ಚರಿಕೆ
2,401 ಮಾದರಿಯನ್ನು ಪಡೆದಿದ್ದು, 1,052 ನೆಗೆಟಿವ್ ಬಂದಿವೆ.
ಸಕ್ರಿಯ ಪ್ರಕರಣ | ಮೆಗ್ಗಾನ್ ನಲ್ಲಿ 612, ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್ಸಿಯಲ್ಲಿ 254, ಕೋವಿಡ್ ಕೇರ್ ಸೆಂಟರ್ನಲ್ಲಿ 883, ಖಾಸಗಿ ಆಸ್ಪತ್ರೆಯಲ್ಲಿ 907, ಹೋಮ್ ಐಸೋಲೇಷನ್ ನಲ್ಲಿ 3,667, ಟ್ರಿಯೇಜ್ ನಲ್ಲಿ 798 ಜನ ಸೋಂಕಿತರಿದ್ದಾರೆ. ಒಟ್ಟು 7,121 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ.
ತಾಲೂಕುವಾರು ವರದಿ | ಶಿವಮೊಗ್ಗ 195, ಭದ್ರಾವತಿ 126, ತೀರ್ಥಹಳ್ಳಿ 30, ಶಿಕಾರಿಪುರ 68, ಸಾಗರ 128, ಹೊಸನಗರ 30, ಸೊರಬ 64, ಬಾಹ್ಯ ಜಿಲ್ಲೆಯ 22 ಪ್ರಕರಣಗಳಿವೆ.