ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಹಲವೆಡೆ ಆ. 6 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದ ಎ.ಫ್ 8 ರಲ್ಲಿ ತುರ್ತು ಕಾಮಗಾರಿ ಇರುವ ಕಾರಣ ಜಯದೇವ ಬಡಾವಣೆ, ಶಿವಪ್ಪ ನಾಯಕ ಬಡಾವಣೆ, ಕಟ್ಟೆ ಸುಬ್ಬಣ್ಣ ಕಾಂಪ್ಲೆಕ್ಸ್ , ಕೆ ಹೆಚ್ ಬಿ ಕಾಲೋನಿ ಎ,ಬಿ,ಸಿ,ಡಿ,ಇ,ಎಫ್,ಜಿ ಬ್ಲಾಕ್, ತಿಮ್ಮಕ್ಕ ಬಡಾವಣೆ, ಕಾಶಿಪುರ , ಕೇಂಬ್ರಿಡ್ಜ್ ಶಾಲೆ, ಎಸ್.ಕೆ.ಎನ್ ಶಾಲೆ, ಪ್ರಿಯದರ್ಶಿನಿ ಬಡಾವಣೆ, ಹುಚ್ಚುರಾಯ ಕಾಲೋನಿ, ವೀರಣ್ಣ ಬಡಾವಣೆ, ಚೇತನ ಪಾರ್ಕ್, ಮೋರ್ ಹತ್ತಿರ, ಕೆಂಚಪ್ಪ ಬಡಾವಣೆ, ಕುವೆಂಪು ಬಡಾವಣೆ, ದಯಾನಂದ ಪ್ರಿಂಟರ್ಸ್,ಸೂಡಾ ಕಾಂಪ್ಲೆಕ್ಸ್ , ಪೋಲಿಸ್ ಚೌಕಿ, ಲಕ್ಷೀಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಸ್ಟ್ 6 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಲಿದೆ.