ಸುದ್ದಿ ಕಣಜ.ಕಾಂ | DISTRICT | ARECANUT PRICE
ಶಿವಮೊಗ್ಗ: ನಿರಂತರ ಏರಿಕೆಯಾಗುತಿದ್ದ ಅಡಿಕೆ ಬೆಲೆ ಇಳಿಕೆ ಕಂಡಿದೆ. ಗುರುವಾರದ ಮಾರುಕಟ್ಟೆ ದರವು ಕೊಂಚ ಇಳಿಮುಖವಾಗಿದೆ.
ಪ್ರತಿ ಕ್ವಿಂಟಾಲ್ ಅಡಿಕೆಗೆ ಗೊರಬಲು ಕನಿಷ್ಠ 16150, ಗರಿಷ್ಠ 38168, ನ್ಯೂ ವೆರೈಟಿಗೆ ಕನಿಷ್ಠ 46019, ಗರಿಷ್ಠ 46899, ಬೆಟ್ಟೆ ಕನಿಷ್ಠ 46300 ಗರಿಷ್ಠ 49670, ರಾಶಿಗೆ ಕನಿಷ್ಠ 42899 ಗರಿಷ್ಠ 47899 ಹಾಗೂ ಸರಕು ಅಡಿಕೆಗೆ ಕನಿಷ್ಠ 48130 ಗರಿಷ್ಠ 73396 ರೂ. ದರವಿದೆ.