ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಯು ತುಸು ಚೇತರಿಕೆ ಕಂಡಿದೆ. ಯಲ್ಲಾಪುರದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಗೆ ₹ 53,079 ಬೆಲೆ ನಿಗದಿಯಾಗಿದೆ. ಹಳೆಯ ವೆರೈಟಿ ಮತ್ತು ಹಳೆಯ ಚಾಲಿ ಅಡಿಕೆಗೆ ಉತ್ತಮ ಬೆಲೆ ನಿಗದಿಯಾಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ವಿಧ | ಕನಿಷ್ಠ | ಗರಿಷ್ಠ |
ಬಂಟ್ವಾಳ | ಕೋಕಾ | 12500 | 25000 |
ಬಂಟ್ವಾಳ | ಹೊಸ ವೆರೈಟಿ | 27500 | 42500 |
ಬಂಟ್ವಾಳ | ಹಳೆಯ ವೆರೈಟಿ | 46000 | 51500 |
ಬೆಂಗಳೂರು | ಬೇರೆ | 45000 | 48000 |
ಭದ್ರಾವತಿ | ರಾಶಿ | 44199 | 46109 |
ಹೊನ್ನಳ್ಳಿ | ರಾಶಿ | 45099 | 45099 |
ಹೊಸನಗರ | ಚಾಲಿ | 45832 | 46202 |
ಹೊಸನಗರ | ಕೆಂಪು ಗೋಟು | 36909 | 38569 |
ಹೊಸನಗರ | ರಾಶಿ | 42499 | 47510 |
ಕುಂದಾಪುರ | ಹಳೆ ಚಾಲಿ | 45000 | 50500 |
ಕುಂದಾಪುರ | ಹೊಸ ಚಾಲಿ | 30000 | 37000 |
ಮಂಗಳೂರು | ಕೋಕಾ | 24900 | 29600 |
ಪುತ್ತೂರು | ಕೋಕಾ | 10500 | 26000 |
ಪುತ್ತೂರು | ಹೊಸ ವೆರೈಟಿ | 27500 | 42500 |
ಶಿವಮೊಗ್ಗ | ಬೆಟ್ಟೆ | 49000 | 54009 |
ಶಿವಮೊಗ್ಗ | ಗೊರಬಲು | 16129 | 38790 |
ಶಿವಮೊಗ್ಗ | ರಾಶಿ | 43899 | 46599 |
ಶಿವಮೊಗ್ಗ | ಸರಕು | 51030 | 74696 |
ಸಿದ್ದಾಪುರ | ಬಿಳೆ ಗೊಟು | 31799 | 41669 |
ಸಿದ್ದಾಪುರ | ಚಾಲಿ | 45555 | 48799 |
ಸಿದ್ದಾಪುರ | ಕೋಕಾ | 27889 | 37589 |
ಸಿದ್ದಾಪುರ | ಹೊಸ ಚಾಲಿ | 32212 | 37289 |
ಸಿದ್ದಾಪುರ | ಕೆಂಪು ಗೋಟು | 30019 | 37689 |
ಸಿದ್ದಾಪುರ | ರಾಶಿ | 42699 | 47969 |
ಸಿದ್ದಾಪುರ | ತಟ್ಟಿ ಬೆಟ್ಟೆ | 39109 | 43812 |
ಶಿರಸಿ | ಬೆಟ್ಟೆ | 34091 | 44599 |
ಶಿರಸಿ | ಬಿಳೆ ಗೊಟು | 20899 | 43636 |
ಶಿರಸಿ | ಚಾಲಿ | 44686 | 48918 |
ಶಿರಸಿ | ರಾಶಿ | 40019 | 49099 |
ತುಮಕೂರು | ರಾಶಿ | 45200 | 46600 |
ಯಲ್ಲಾಪುರ | ಅಪಿ | 55555 | 55555 |
ಯಲ್ಲಾಪುರ | ಬಿಳೆ ಗೊಟು | 31001 | 41399 |
ಯಲ್ಲಾಪುರ | ಚಾಲಿ | 42317 | 48791 |
ಯಲ್ಲಾಪುರ | ಕೋಕಾ | 22079 | 34299 |
ಯಲ್ಲಾಪುರ | ಕೆಂಪು ಗೋಟು | 28199 | 32603 |
ಯಲ್ಲಾಪುರ | ರಾಶಿ | 45789 | 53079 |
ಯಲ್ಲಾಪುರ | ತಟ್ಟಿ ಬೆಟ್ಟೆ | 37669 | 44369 |
https://www.suddikanaja.com/2021/10/22/today-arecanut-price-in-karnataka/