ಸುದ್ದಿ ಕಣಜ.ಕಾಂ | DISTRICT | LPG RATE
ಶಿವಮೊಗ್ಗ: ಕಳೆದ ಹತ್ತು ತಿಂಗಳುಗಳಿಂದ ಅಡುಗೆ ಅನಿಲದ ಬೆಲೆ ಶಿವಮೊಗ್ಗದಲ್ಲಿ ಏರಿಕೆ ಕಾಣುತ್ತಲೇ ಇದೆ. ನವೆಂಬರ್ ತಿಂಗಳಲ್ಲಿ ಪ್ರತಿ 14.2 ಕೆಜಿ ಅಡುಗೆ ಅನಿಲದ ಸಿಲಿಂಡರ್ ಗೆ ₹912.50 ಇದೆ.
ನಿರಂತರ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಅಡುಗೆ ಅನಿಲ ಪದೇ ಪದೆ ಶಾಕ್ ನೀಡುತ್ತಲೇ ಇದೆ. ಕಳೆದ ಹತ್ತು ತಿಂಗಳುಗಳಲ್ಲಿ ₹205.50 ಏರಿಕೆಯಾಗಿದೆ. ಪ್ರತಿ ತಿಂಗಳು ಬೆಲೆ ಏರಿಕೆ ಆಗುತ್ತಲೇ ಇದ್ದು, ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ.
ಕಳೆದ 10 ತಿಂಗಳುಗಳಲ್ಲಿ ಅಡುಗೆ ಅನಿಲ ಬೆಲೆ (ರೂ.ಗಳಲ್ಲಿ) | ||
ತಿಂಗಳು | ದರ | ಏರಿಕೆ/ಇಳಿಕೆ |
ಅಕ್ಟೋಬರ್ 2021 | 912.5 | 15 |
ಸೆಪ್ಟೆಂಬರ್ 2021 | 897.5 | 25 |
ಆಗಸ್ಟ್ 2021 | 872.5 | 25 |
ಜುಲೈ 2021 | 847.5 | 25.5 |
ಜೂನ್ 2021 | 822 | 0 |
ಮೇ 2021 | 822 | 0 |
ಏಪ್ರಿಲ್ 2021 | 822 | -10 |
ಮಾರ್ಚ್ 2021 | 832 | 50 |
ಫೆಬ್ರವರಿ 2021 | 782 | 75 |
ಜನವರಿ 2021 | 707 | 0 |
https://www.suddikanaja.com/2021/11/22/district-administration-took-strong-step-towards-private-program-organizer-at-shivamogga/