BREAKING NEWS | ಶಿವಮೊಗ್ಗ ದಲ್ಲಿ ಪೊಲೀಸರ ಸೆರೆಗೆ ಬಿದ್ದ ಗಾಂಜಾ ಸಪ್ಲೈ ಗ್ಯಾಂಗ್

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ತಾಲೂಕಿನ ಪುಟ್ಟಪ್ಪ ಕ್ಯಾಂಪ್ ನಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿಸಿಕೊಂಡಿದ್ದ ನಾಲ್ವರನ್ನು ಬುಧವಾರ ಬಂಧಿಸಲಾಗಿದೆ.

ಟಿಪ್ಪುನಗರ ನಿವಾಸಿಗಳಾದ ಇಮ್ರಾನ್, ತಾಸೀಫ್, ಬಳ್ಳಾರಿ ಮೂಲದ ನರಸಿಂಹ, ಜಹೀರ್ ಅಹ್ಮದ್ ಬಂಧಿತರು. ಗಾಂಜಾ ಪೂರೈಕೆ ಮಾಡುತ್ತಿದ್ದ ಗ್ಯಾಂಗ್ ನಿಂದ 1.45 kg ಗಾಂಜಾ ಹಾಗೂ 2 ಬೈಕ್ ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ತುಂಗಾನಗರ ಠಾಣೆ ಪಿಐ, ಪಿ.ಎಸ್.ಐ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!