ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಇರುವುದರಿಂದ ಡಿಸೆಂಬರ್ 9ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
READ | ಐದು ದಿನ ಶಿವಮೊಗ್ಗದಲ್ಲಿ ಮದ್ಯ ಸಿಗಲ್ಲ, ಇಂದು ಸಂಜೆಯಿಂದಲೇ ಜಾರಿ
ಎಲ್ಲೆಲ್ಲಿ ಪವರ್ ಕಟ್?
ಮಂಡ್ಲಿ ಸರ್ಕಲ್, ಸಿದ್ದೇಶ್ವರ ರೈಸ್ ಮಿಲ್ ಪರಿವರ್ತಕ, ಮುರಾದ್ ನಗರ 1 ರಿಂದ 6ನೇ ಕ್ರಾಸ್, ಇಮಾಮ್ ಬಡಾ, ದಿಲ್ಲಿದರ್ಬಾರ್, ಶಿವಶಂಕರ ರೈಸ್ ಮಿಲ್, ಕ್ರೌನ್ ಪ್ಯಾಲೇಸ್, ತಹಾ ಶಾದಿಮಹಲ್, ಜಗ್ಗಣ್ಣ ಕ್ಯಾಂಟಿನ್ ರಸ್ತೆ, ವಾದಿಹುದಾ, ಸೂಳೇಬೈಲ್, ಪುಟ್ಟಪ್ಪ ಕ್ಯಾಂಪ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.