ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ಸಿರಸಿ, ಸಿದ್ದಾಪುರದಲ್ಲಿ ರಾಶಿ ಅಡಿಕೆ ಗರಿಷ್ಠ ಬೆಲೆಯು ಪ್ರತಿ ಕ್ವಿಂಟಾಲ್ ಬೆಲೆಯು ಕ್ರಮವಾಗಿ 590 ಮತ್ತು 500 ರೂಪಾಯಿ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ 90 ರೂಪಾಯಿ ಇಳಿಕೆಯಾಗಿದೆ. ವಿವಿಧ ಮಾರುಕಟ್ಟೆಗಳ ಧಾರಣೆ ಮಾಹಿತಿ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45100 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಂದಾಪುರ | ಹಳೆ ಚಾಲಿ | 51500 | 52500 |
ಕುಂದಾಪುರ | ಹೊಸ ಚಾಲಿ | 43500 | 44500 |
ಕುಮುಟ | ಕೋಕ | 15199 | 25672 |
ಕುಮುಟ | ಚಿಪ್ಪು | 23109 | 31109 |
ಕುಮುಟ | ಹೊಸ ಚಾಲಿ | 38899 | 40319 |
ತುಮಕೂರು | ರಾಶಿ | 45200 | 46600 |
ಪುತ್ತೂರು | ನ್ಯೂ ವೆರೈಟಿ | 27500 | 43000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 30500 | 45736 |
ಯಲ್ಲಾಪುರ | ಅಪಿ | 52679 | 52679 |
ಯಲ್ಲಾಪುರ | ಕೆಂಪುಗೋಟು | 30036 | 36499 |
ಯಲ್ಲಾಪುರ | ಕೋಕ | 21099 | 26899 |
ಯಲ್ಲಾಪುರ | ತಟ್ಟಿಬೆಟ್ಟೆ | 38330 | 45060 |
ಯಲ್ಲಾಪುರ | ಬಿಳೆ ಗೋಟು | 25612 | 30240 |
ಯಲ್ಲಾಪುರ | ರಾಶಿ | 45699 | 51589 |
ಯಲ್ಲಾಪುರ | ಹಳೆ ಚಾಲಿ | 45601 | 48090 |
ಯಲ್ಲಾಪುರ | ಹೊಸ ಚಾಲಿ | 36020 | 40360 |
ಶಿವಮೊಗ್ಗ | ಗೊರಬಲು | 17000 | 34510 |
ಶಿವಮೊಗ್ಗ | ಬೆಟ್ಟೆ | 47000 | 52610 |
ಶಿವಮೊಗ್ಗ | ರಾಶಿ | 42599 | 46009 |
ಶಿವಮೊಗ್ಗ | ಸರಕು | 51359 | 75896 |
ಸಿದ್ಧಾಪುರ | ಕೆಂಪುಗೋಟು | 28989 | 33019 |
ಸಿದ್ಧಾಪುರ | ಕೋಕ | 20012 | 26699 |
ಸಿದ್ಧಾಪುರ | ಚಾಲಿ | 44699 | 48599 |
ಸಿದ್ಧಾಪುರ | ತಟ್ಟಿಬೆಟ್ಟೆ | 36999 | 43099 |
ಸಿದ್ಧಾಪುರ | ಬಿಳೆ ಗೋಟು | 21699 | 28899 |
ಸಿದ್ಧಾಪುರ | ರಾಶಿ | 40799 | 47099 |
ಸಿದ್ಧಾಪುರ | ಹೊಸ ಚಾಲಿ | 32877 | 40099 |
ಸಿರಸಿ | ಚಾಲಿ | 33309 | 40951 |
ಸಿರಸಿ | ಬೆಟ್ಟೆ | 32899 | 45499 |
ಸಿರಸಿ | ಬಿಳೆ ಗೋಟು | 21699 | 33899 |
ಸಿರಸಿ | ರಾಶಿ | 40389 | 47618 |
ಸಾಗರ | ಕೆಂಪುಗೋಟು | 23969 | 39889 |
ಸಾಗರ | ಕೋಕ | 8669 | 28899 |
ಸಾಗರ | ಚಾಲಿ | 26299 | 42212 |
ಸಾಗರ | ಬಿಳೆ ಗೋಟು | 16119 | 32169 |
ಸಾಗರ | ರಾಶಿ | 35699 | 47769 |
ಸಾಗರ | ಸಿಪ್ಪೆಗೋಟು | 6590 | 21119 |
https://www.suddikanaja.com/2021/11/30/today-arecanut-rate-in-karnataka-3/