ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಶಿ ಅಡಿಕೆಯ ಧಾರಣೆಯಲ್ಲಿ ಇಳಿಕೆಯಾಗಿದೆ. ವಿವಿಧ ಮಾರುಕಟ್ಟೆಗಳಲ್ಲಿ ಬೆಲೆಯು ಸ್ಥಿರವಾಗಿದ್ದರೆ, ಇನ್ನುಳಿದ ಕಡೆಗಳಲ್ಲಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ದರದ ಮಾಹಿತಿ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಂದಾಪುರ | ಹಳೆ ಚಾಲಿ | 51500 | 52500 |
ಕುಂದಾಪುರ | ಹೊಸ ಚಾಲಿ | 43500 | 44500 |
ಕುಮುಟ | ಕೋಕ | 20169 | 27019 |
ಕುಮುಟ | ಚಿಪ್ಪು | 24019 | 28019 |
ಕುಮುಟ | ಫ್ಯಾಕ್ಟರಿ | 13019 | 19729 |
ಕುಮುಟ | ಹಳೆ ಚಾಲಿ | 47099 | 48599 |
ಕುಮುಟ | ಹೊಸ ಚಾಲಿ | 36019 | 40599 |
ತುಮಕೂರು | ರಾಶಿ | 45100 | 46400 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬೆಂಗಳೂರು | ಇತರೆ | 50000 | 55000 |
ಯಲ್ಲಾಪುರ | ಅಪಿ | 52299 | 52299 |
ಯಲ್ಲಾಪುರ | ಕೆಂಪುಗೋಟು | 30100 | 36499 |
ಯಲ್ಲಾಪುರ | ಕೋಕ | 18899 | 28889 |
ಯಲ್ಲಾಪುರ | ತಟ್ಟಿಬೆಟ್ಟೆ | 38160 | 44899 |
ಯಲ್ಲಾಪುರ | ಬಿಳೆ ಗೋಟು | 24899 | 30130 |
ಯಲ್ಲಾಪುರ | ರಾಶಿ | 45850 | 50989 |
ಯಲ್ಲಾಪುರ | ಹಳೆ ಚಾಲಿ | 44299 | 47591 |
ಯಲ್ಲಾಪುರ | ಹೊಸ ಚಾಲಿ | 34501 | 39660 |
ಶಿವಮೊಗ್ಗ | ಗೊರಬಲು | 16890 | 34509 |
ಶಿವಮೊಗ್ಗ | ಬೆಟ್ಟೆ | 46099 | 51100 |
ಶಿವಮೊಗ್ಗ | ರಾಶಿ | 43801 | 45789 |
ಶಿವಮೊಗ್ಗ | ಸರಕು | 53000 | 76710 |
ಸಿದ್ಧಾಪುರ | ಕೆಂಪುಗೋಟು | 26699 | 32299 |
ಸಿದ್ಧಾಪುರ | ಕೋಕ | 20899 | 27199 |
ಸಿದ್ಧಾಪುರ | ಚಾಲಿ | 43889 | 47319 |
ಸಿದ್ಧಾಪುರ | ತಟ್ಟಿಬೆಟ್ಟೆ | 32499 | 45899 |
ಸಿದ್ಧಾಪುರ | ಬಿಳೆ ಗೋಟು | 21929 | 26999 |
ಸಿದ್ಧಾಪುರ | ರಾಶಿ | 41099 | 47009 |
ಸಿದ್ಧಾಪುರ | ಹೊಸ ಚಾಲಿ | 33499 | 40062 |
ಸಾಗರ | ಕೆಂಪುಗೋಟು | 25119 | 39299 |
ಸಾಗರ | ಕೋಕ | 19219 | 29699 |
ಸಾಗರ | ಚಾಲಿ | 23099 | 37329 |
ಸಾಗರ | ಬಿಳೆ ಗೋಟು | 10699 | 28219 |
ಸಾಗರ | ರಾಶಿ | 35499 | 47399 |
ಸಾಗರ | ಸಿಪ್ಪೆಗೋಟು | 8569 | 18369 |
ಸುಳ್ಯ | ನ್ಯೂ ವೆರೈಟಿ | 27500 | 45000 |
ಹೊನ್ನಾಳಿ | ರಾಶಿ | 45699 | 45699 |
https://www.suddikanaja.com/2021/08/26/areca-nut-rate-increase/