ಸುದ್ದಿ ಕಣಜ.ಕಾಂ | KARANTAKA | MARKET TREND
ಬೆಂಗಳೂರು: ಹಳದಿ ಲೋಹದ ಬೆಲೆಯು ಬೆಂಗಳೂರು ಮಾರುಕಟ್ಟೆಯಲ್ಲಿ ಏರಿಳಿತ ಕಾಣುತ್ತಿದೆ. ಫೆಬ್ರವರಿ 24ರ ಆಸುಪಾಸು ಚಿನ್ನದ ಬೆಲೆಯು 51 ಸಾವಿರ ರೂಪಾಯಿಯ ಗಡಿ ದಾಟಿತ್ತು. ಆದರೆ, ನಿಧಾನವಾಗಿ ಬೆಲೆಯು ಇಳಿಕೆಯಾಗುತ್ತಾ ಬಂದಿದೆ. ಕಳೆದ 10 ದಿನಗಳ ಮಾರುಕಟ್ಟೆ ಬೆಲೆ ಕೆಳಗಿನಂತಿದೆ.
READ | ಶಿವಮೊಗ್ಗದಿಂದ ವಿಮಾನ ಹಾರಾಟದ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಮುಖ ಬೇಡಿಕೆ ಸಲ್ಲಿಕೆ, ಟಾಪ್ 8 ಡಿಮಾಂಡ್ಸ್
ಕಳೆದ 10 ದಿನಗಳ ಚಿನ್ನದ ಬೆಲೆ | ||
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ |
ಫೆಬ್ರವರಿ 18 | 46,300 | 50,510 |
ಫೆಬ್ರವರಿ 19 | 46,000 | 50,190 |
ಫೆಬ್ರವರಿ 20 | 46,990 | 50,180 |
ಫೆಬ್ರವರಿ 21 | 45,900 | 50,050 |
ಫೆಬ್ರವರಿ 22 | 46,250 | 50,460 |
ಫೆಬ್ರವರಿ 23 | 46,000 | 50,180 |
ಫೆಬ್ರವರಿ 24 | 47,250 | 51,550 |
ಫೆಬ್ರವರಿ 25 | 46,850 | 51,110 |
ಫೆಬ್ರವರಿ 26 | 46,350 | 50,570 |
ಫೆಬ್ರವರಿ 27 | 46,340 | 50,560 |