ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿದ್ದಾಪುರ, ಸಿರಸಿಯಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ತುಸು ಏರಿಕೆಯಾಗಿದೆ. ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯಲ್ಲಿ 110 ರೂಪಾಯಿ ಏರಿಕೆಯಾಗಿದೆ. ಸಿದ್ದಾಪುರದಲ್ಲಿ 102 ರೂಪಾಯಿ ಹೆಚ್ಚಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಬೆಲೆ ಕೆಳಗಿನಂತಿದೆ.
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 12089 | 25069 |
ಕುಮುಟ | ಚಿಪ್ಪು | 25019 | 28999 |
ಕುಮುಟ | ಫ್ಯಾಕ್ಟರಿ | 13019 | 19899 |
ಕುಮುಟ | ಹಳೆ ಚಾಲಿ | 43019 | 47599 |
ಕುಮುಟ | ಹೊಸ ಚಾಲಿ | 36509 | 41009 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 28000 | 41427 |
ಸಿದ್ಧಾಪುರ | ಕೆಂಪುಗೋಟು | 24899 | 32409 |
ಸಿದ್ಧಾಪುರ | ಕೋಕ | 21099 | 27799 |
ಸಿದ್ಧಾಪುರ | ಚಾಲಿ | 45699 | 45711 |
ಸಿದ್ಧಾಪುರ | ತಟ್ಟಿಬೆಟ್ಟೆ | 37889 | 43659 |
ಸಿದ್ಧಾಪುರ | ಬಿಳೆ ಗೋಟು | 22099 | 31099 |
ಸಿದ್ಧಾಪುರ | ರಾಶಿ | 43809 | 46911 |
ಸಿದ್ಧಾಪುರ | ಹೊಸ ಚಾಲಿ | 35699 | 40508 |
ಸಿರಸಿ | ಚಾಲಿ | 30919 | 41299 |
ಸಿರಸಿ | ಬೆಟ್ಟೆ | 35399 | 44919 |
ಸಿರಸಿ | ಬಿಳೆ ಗೋಟು | 16596 | 33699 |
ಸಿರಸಿ | ರಾಶಿ | 38209 | 47099 |
ಹೊನ್ನಾಳಿ | ಈಡಿ | 46300 | 46300 |
https://www.suddikanaja.com/2022/02/21/rashi-arecanut-rate-quite-increase-in-siddapura-other-marker-rate-decline/