ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿರಸಿಯಲ್ಲಿ ರಾಶಿ ಅಡಿಕೆ ಬೆಲೆಯು ಏರಿಕೆಯಾಗಿದೆ. ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ಪ್ರತಿ ಕ್ವಿಂಟಾಲ್ ಗರಿಷ್ಠ ದರದಲ್ಲಿ 264 ರೂಪಾಯಿ ಏರಿಕೆಯಾಗಿದೆ. ಆದರೆ, ಸಿದ್ದಾಪುರದಲ್ಲಿ 87 ರೂಪಾಯಿ, ಶಿವಮೊಗ್ಗದಲ್ಲಿ 210 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಕೆಳಗಿನಂತಿದೆ.
READ | ರಾಶಿ ಅಡಿಕೆ ದರದಲ್ಲಿ ಮತ್ತೆ ಏರಿಕೆ, 08/03/2022ರ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಮುಟ | ಕೋಕ | 16019 | 26109 |
ಕುಮುಟ | ಚಿಪ್ಪು | 23869 | 29019 |
ಕುಮುಟ | ಫ್ಯಾಕ್ಟರಿ | 10169 | 18929 |
ಕುಮುಟ | ಹಳೆ ಚಾಲಿ | 46019 | 47599 |
ಕುಮುಟ | ಹೊಸ ಚಾಲಿ | 35509 | 39799 |
ತುಮಕೂರು | ರಾಶಿ | 44200 | 45800 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಶಿರಾ | ಇತರೆ | 9000 | 47000 |
ಶಿವಮೊಗ್ಗ | ಗೊರಬಲು | 17700 | 33569 |
ಶಿವಮೊಗ್ಗ | ಬೆಟ್ಟೆ | 47009 | 50230 |
ಶಿವಮೊಗ್ಗ | ರಾಶಿ | 43000 | 45699 |
ಶಿವಮೊಗ್ಗ | ಸರಕು | 56009 | 74896 |
ಸಿದ್ಧಾಪುರ | ಕೆಂಪುಗೋಟು | 28699 | 32499 |
ಸಿದ್ಧಾಪುರ | ಕೋಕ | 21899 | 28133 |
ಸಿದ್ಧಾಪುರ | ಚಾಲಿ | 44099 | 44099 |
ಸಿದ್ಧಾಪುರ | ತಟ್ಟಿಬೆಟ್ಟೆ | 38499 | 42699 |
ಸಿದ್ಧಾಪುರ | ಬಿಳೆ ಗೋಟು | 22899 | 30899 |
ಸಿದ್ಧಾಪುರ | ರಾಶಿ | 42689 | 46312 |
ಸಿದ್ಧಾಪುರ | ಹೊಸ ಚಾಲಿ | 36399 | 40111 |
ಸಿರಸಿ | ಚಾಲಿ | 33099 | 41099 |
ಸಿರಸಿ | ಬೆಟ್ಟೆ | 37019 | 45699 |
ಸಿರಸಿ | ಬಿಳೆ ಗೋಟು | 14190 | 31289 |
ಸಿರಸಿ | ರಾಶಿ | 33699 | 48163 |
https://www.suddikanaja.com/2022/03/07/today-arecanut-price-increase-in-sirsi-and-other-market-decline/