ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಮಂಗಳವಾರ 24 ಕ್ಯಾರೆಟ್ (ಅಪರಂಜಿ) ಬಂಗಾರದ ಬೆಲೆಯು 52,100 ರೂ. ಹಾಗೂ 22 ಕ್ಯಾರೆಟ್ ಗೆ 47,750 ರೂ. ನಿಗದಿಯಾಗಿದೆ. ಬೆಳ್ಳಿಯ ಬೆಲೆಯು ಸಹ ಭಾರಿ ಏರಿಕೆಯಾಗಿದ್ದು, ಮಂಗಳವಾರ ಒಂದೇ ದಿನ 800 ರೂ. ಏರಿಕೆಯಾಗಿದ್ದು, 73,400 ರೂ. ಇದೆ.
READ | ಚಿನ್ನ, ಬೆಳ್ಳಿಯ ಬೆಲೆಯಲ್ಲಿ ಮತ್ತೆ ಏರಿಕೆ, ಇಂದಿನ ರೇಟ್ ಇಲ್ಲಿದೆ
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ | ಬೆಳ್ಳಿ(ಕೆಜಿ) |
ಮಾರ್ಚ್ 10 | 48,200 | 52,580 | 74,100 |
ಮಾರ್ಚ್ 11 | 48,200 | 52,580 | 74,600 |
ಮಾರ್ಚ್ 12 | 48,400 | 52,800 | 74,700 |
ಮಾರ್ಚ್ 13 | 48,410 | 52,810 | 74,700 |
ಮಾರ್ಚ್ 14 | 48,100 | 52,470 | 74,700 |
ಮಾರ್ಚ್ 15 | 47,600 | 51,930 | 72,800 |
ಮಾರ್ಚ್ 16 | 47,300 | 51,600 | 72,300 |
ಮಾರ್ಚ್ 17 | 47,450 | 51,760 | 72,900 |
ಮಾರ್ಚ್ 18 | 47,450 | 51,770 | 72,900 |
ಮಾರ್ಚ್ 19 | 47,300 | 51,600 | 72,300 |
ಮಾರ್ಚ್ 20 | 47,300 | 51,600 | 72,300 |
ಮಾರ್ಚ್ 21 | 47,400 | 51,700 | 72,500 |
ಮಾರ್ಚ್ 22 | 47,750 | 52.1 | 73,400 |