ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಿವಮೊಗ್ಗದ 11 ವಿದ್ಯಾರ್ಥಿಗಳಿಗೆ ಫುಲ್ ಮಾರ್ಕ್ಸ್

ಸುದ್ದಿ ಕಣಜ.ಕಾಂ | DISTRICT | SSLC RESLUT
ಶಿವಮೊಗ್ಗ: 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಜಿಲ್ಲೆಗೆ ಎ ಗ್ರೇಡ್ ಲಭಿಸಿದ್ದು, ಒಟ್ಟು 11 ವಿದ್ಯಾರ್ಥಿಗಳು 625 ಅಂಕಗಳನ್ನು ಪಡೆದಿದ್ದಾರೆ.

READ | ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ, ಶಿವಮೊಗ್ಗ ಜಿಲ್ಲೆಗೆ ಬಿ ಗ್ರೇಡ್

ಯಾರಿಗೆಲ್ಲ ಪೂರ್ಣ ಅಂಕ
ಭದ್ರಾವತಿಯ ಶ್ರೀ ಆದಿಚುಂಚನಗಿರಿ ವಿದ್ಯಾವರ್ಧಕ ಶಾಲೆಯ ಪ್ರೇರಣಾ, ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆಯ ಪ್ರತೀಕ್ಷಾ ದಯಾನಂದ್, ಸಾಗರದ ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಕೆ.ಆರ್.ವಿಕಾಸ್, ಶಿಕಾರಿಪುರದ ಬನಸಿರಿ ಲಯನ್ಸ್ ಪ್ರೌಢ ಶಾಲೆಯ ಎಸ್.ಎನ್.ರಕ್ಷಿತಾ, ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಪ್ರೌಢ ಶಾಲೆಯ ಆರ್.ಪಂಚಮಿ, ವಿಕಾಸ ಪ್ರೌಢ ಶಾಲೆಯ ಎಚ್.ಆರ್.ಪ್ರಜ್ಞಾ, ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸಿ.ಆರ್.ಭೂಮಿಕಾ, ಅನನ್ಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಎಚ್.ಎನ್.ಅನನ್ಯ, ಸಿ.ಪಂಚಮಿ, ಸೊರಬದ ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಎಸ್.ಸಮೀಕ್ಷಾ, ತೀರ್ಥಹಳ್ಳಿಯ ವಾಗ್ದೇವಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಜೆ.ಶ್ರುತಿ.

Leave a Reply

Your email address will not be published.