ಶಾಲೆಯಲ್ಲಿಟ್ಟಿದ್ದ ವಿದ್ಯುತ್ ಕೇಬಲ್ ಬಂಡಲ್’ಗಳ ಕಳ್ಳತನ

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಶಾಲೆಯಲ್ಲಿಟ್ಟಿದ್ದ ವಿದ್ಯುತ್ ಕೇಬಲ್‌ ಕಳ್ಳತನ ಮಾಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೆ.ಆರ್.ಪುರಂನಲ್ಲಿರುವ ಕರ್ನಾಟಕ ಪಬ್ಲಿಕ್‌ ಸ್ಕೂಲ್ ನಲ್ಲಿಟ್ಟಿದ್ದ ವಿದ್ಯುತ್ ತಂತಿಯನ್ನು ಕಳ್ಳತನ ಮಾಡಲಾಗಿದೆ. ಶನಿವಾರ ಮಧ್ಯಾಹ್ನದಿಂದ ಶಾಲೆ ಸೋಮವಾರ ಬೆಳಗ್ಗೆಯವರೆಗೆ ಶಾಲೆ‌ ಬಾಗಿಲು‌ ಹಾಕಲಾಗಿತ್ತು. ಈ ವೇಳೆ ಸಮಯ ಸಾಧಿಸಿದ ಕಳ್ಳರು ಕೊಠಡಿ ಎದುರು ಅಳವಡಿಸಿದ ತಂತಿ ಹಾಗೂ ಬಂಡಲ್ ಗಳನ್ನು‌ ಕಳವು ಮಾಡಿ ಪರಾರಿಯಾಗಿದ್ದಾರೆ‌. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.