Bhadravathi Hindu mahasabha Ganapathi | ನಾಳೆ ಭದ್ರಾವತಿಯಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ, ಬಿಗಿ ಪೊಲೀಸ್ ಭದ್ರತೆ

Bhadravathi Hindu mahasabha Ganapati

 

 

| HIGHLIGHTS |

  • ಸೆಪ್ಟೆಂಬರ್ 8ರಂದು ಭದ್ರಾವತಿಯ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ
  • ಒಬ್ಬ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸೇರಿ ವಿವಿಧೆಡೆಯಿಂದ ಪೊಲೀಸರ ನಿಯೋಜನೆ

ಸುದ್ದಿ ಕಣಜ.ಕಾಂ | TALUK | 07 SEP 2022
ಭದ್ರಾವತಿ: ಭದ್ರಾವತಿಯ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಯು ಸೆಪ್ಟೆಂಬರ್ 8ರಂದು ನಡೆಯಲಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

READ | ಹಿಂದೂ‌ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆ ಶಿವಮೊಗ್ಗದಲ್ಲಿ ಹೈ ಅಲರ್ಟ್, ನಿಯೋಜನೆಗೊಂಡ ಪೊಲೀಸರೆಷ್ಟು? 

ಎಷ್ಟು ಜನ ಪೊಲೀಸರ ನಿಯೋಜನೆ?
ವಿಸರ್ಜನಾ ಬಂದೋಬಸ್ತ್ ಕರ್ತವ್ಯಕ್ಕೆ ಒಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 9 ಪೊಲೀಸ್ ಉಪಾಧೀಕ್ಷಕರು, 18 ಪೊಲೀಸ್ ನಿರೀಕ್ಷಕರು, 27 ಪೊಲೀಸ್ ಉಪನಿರೀಕ್ಷಕರು, 1000 ಪೊಲೀಸ್ ಸಿಬ್ಬಂದಿ, 400 ಗೃಹರಕ್ಷಕ ದಳ ಸಿಬ್ಬಂದಿ, 1 ಆರ್.ಎ.ಎಫ್ ಕಂಪೆನಿ (200 ಅಧಿಕಾರಿ ಮತ್ತು ಸಿಬ್ಬಂದಿಗಳು), 6 ಕೆಎಸ್.ಆರ್.ಪಿ ತುಕಡಿಯ (120 ಅಧಿಕಾರಿ ಮತ್ತು ಸಿಬ್ಬಂದಿ), 6 ಡಿಎಆರ್ ತುಕಡಿ (48 ಅಧಿಕಾರಿ ಹಾಗೂ ಸಿಬ್ಬಂದಿ)ಗಳನ್ನು ನಿಯೋಜಿಸಲಾಗಿರುತ್ತದೆ.

https://suddikanaja.com/2022/08/31/hindu-mahasabha-ganapati-installed-in-shivamogga/

Leave a Reply

Your email address will not be published. Required fields are marked *

error: Content is protected !!