ಸುದ್ದಿ ಕಣಜ.ಕಾಂ | INTERNATIONAL | 25 OCT 2022
ನವದೆಹಲಿ: ವಾಟ್ಸಾಪ್ ನಲ್ಲಿ ಸಂದೇಶಗಳನ್ನು ಪಡೆಯುವುದು ಹಾಗೂ ಕಳುಹಿಸುವುದಕ್ಕೆ ಮಧ್ಯಾಹ್ನ 12.30ರ ನಂತರ ಸಮಸ್ಯೆಯಾಗುತ್ತಿದೆ.
READ | ಬೆಳ್ಳಂಬೆಳಗ್ಗೆ ಶಿವಮೊಗ್ಗದಲ್ಲಿ ಚಾಕುವಿನಿಂದ ಚುಚ್ಚಿ ಕೊಲೆ, ಪೊಲೀಸರೇನು ಹೇಳ್ತಾರೆ?
ಜಾಗತ್ತಿನಾದ್ಯಂತ ವಾಟ್ಸಾಪ್’ನಲ್ಲಿ ಸಂದೇಶ ಕಳುಹಿಸುವುದಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ಡೌನ್ಡೆಕ್ಟರ್ ಪತ್ತೆ ಹಚ್ಚಿದೆ. ಇದರ ಪ್ರಕಾರ, ಸುಮಾರು 25,000ಕ್ಕೂ ಅಧಿಕ ಜನ ಆನ್ಲೈನ್ನಲ್ಲಿ ವಾಟ್ಸಾಪ್ ಸಮಸ್ಯೆ ಇರುವುದಾಗಿ ರಿಪೋರ್ಟ್ ಮಾಡಿದ್ದಾರೆ.
ಕಳುಹಿಸಿದ ಸಂದೇಶಗಳು ಡೆಲಿವರ್ ಆಗುತ್ತಿಲ್ಲ ಎಂಬ ಕಾರಣಕ್ಕೆ ಬಳಕೆದಾರರು ಗೊಂದಲಕ್ಕೆ ಒಳಗಾಗಿದ್ದಾರೆ. ಇದುವರೆಗೆ ವಾಟ್ಸಾಪ್ ಅಧಿಕೃತವಾಗಿ ಸಮಸ್ಯೆ ಇರುವ ಬಗ್ಗೆ ಹೇಳಿಕೊಂಡಿಲ್ಲ.
https://suddikanaja.com/2022/10/25/miscreants-screamed-in-front-of-the-house-of-hindu-harsha/