ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ(Karnataka State Rural Livelihood Promotion Society- KSRLPS)ನಲ್ಲಿ ವಿವಿಧ ಹುದ್ದೆ(Vacancy)ಗಳ ನೇಮಕಾತಿಗೆ ಅಧಿಸೂಚನೆ(Notification)ಯನ್ನು ಹೊರಡಿಸಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
READ | ಅಬಕಾರಿ ಇಲಾಖೆಯಲ್ಲಿ ಶೀಘ್ರವೇ ನೇಮಕಾತಿ, ಕೆಪಿಎಸ್ಸಿಗೆ ಪ್ರಸ್ತಾವನೆ, ಎಷ್ಟು ಹುದ್ದೆಗಳ ಭರ್ತಿ?
- ನೇಮಕಾತಿ ಸಂಸ್ಥೆ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ
- ಒಟ್ಟು ಹುದ್ದೆಗಳ ಸಂಖ್ಯೆ- 131
- ಅಧಿಸೂಚನೆ-ಕ್ಲಿಕ್
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ- ಕ್ಲಿಕ್
- ಅಧಿಕೃತ ವೆಬ್ಸೈಟ್- ಕ್ಲಿಕ್
- ಅರ್ಜಿ ಸಲ್ಲಿಕೆ ಆರಂಭ-07/12/2022
- ಅರ್ಜಿ ಸಲ್ಲಿಸಲು ಕೊನೆ ದಿನ- 22/12/2022
ವಿದ್ಯಾರ್ಹತೆ
ಡಿಪ್ಲೋಮಾ, ಪದವಿ, ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಗರಿಷ್ಠ ವಯೋಮಿತಿ 45 ವರ್ಷ ನಿಗದಿಪಡಿಸಲಾಗಿದೆ.
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
ಜಿಲ್ಲಾ ವ್ಯವಸ್ಥಾಪಕ | 9 |
ಬ್ಲಾಕ್ ಮ್ಯಾನೇಜರ್ | 66 |
ಕಚೇರಿ ಸಹಾಯಕ | 15 |
ಜಿಲ್ಲಾ ಎಂಐಎಸ್ ಸಹಾಯಕ ಮತ್ತು ಡಿಇಓ | 1 |
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ | 10 |
ಕ್ಲಸ್ಟರ್ ಮೇಲ್ವಿಚಾರಕ | 30 |
ಒಟ್ಟು | 131 |
https://suddikanaja.com/2022/11/30/jobs-in-gescom-intersted-candidate-may-apply/