Arecanut Rate | 20/05/2023 | ದಾವಣಗೆರೆ, ತುಮಕೂರು, ಶಿವಮೊಗ್ಗ ಸೇರಿದಂತೆ ವಿವಿಧೆಡೆಯ ಮಾರುಕಟ್ಟೆಯ ಅಡಿಕೆ ಧಾರಣೆ

ARECANUT NEW LOGO FINAL

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ ಕೆಳಗಿನಂತಿದೆ. ಸಿರಸಿಯಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ರಾಶಿ ಅಡಿಕೆ ಧಾರಣೆ ಕುಸಿತ ಕಂಡಿದೆ.

READ | 19/06/2023ರ ಅಡಿಕೆ ಧಾರಣೆ

ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 30000 40500
ಕಾರ್ಕಳ ವೋಲ್ಡ್ ವೆರೈಟಿ 40000 53000
ತುಮಕೂರು ರಾಶಿ 47100 47950
ದಾವಣಗೆರೆ ರಾಶಿ 20066 48099
ಪುತ್ತೂರು ಕೋಕ 11000 25000
ಪುತ್ತೂರು ನ್ಯೂ ವೆರೈಟಿ 33500 40500
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 40500
ಬಂಟ್ವಾಳ ವೋಲ್ಡ್ ವೆರೈಟಿ 48000 53000
ಸಿರಸಿ ಕೆಂಪುಗೋಟು 28801 31021
ಸಿರಸಿ ಚಾಲಿ 35199 38258
ಸಿರಸಿ ಬೆಟ್ಟೆ 41600 43399
ಸಿರಸಿ ಬಿಳೆ ಗೋಟು 24299 32518
ಸಿರಸಿ ರಾಶಿ 43399 46728
ಸೊರಬ ಕೋಕ 14989 26989
ಸೊರಬ ಚಾಲಿ 30989 36619
ಸೊರಬ ಬಿಳೆ ಗೋಟು 28099 28899
ಸೊರಬ ರಾಶಿ 37099 47509

Siddaramaiah | ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ನಿಮಗೇನು ಗೊತ್ತು? ತಿಳಿಯಬೇಕಾದ 6 ವಿಚಾರಗಳಿವು

error: Content is protected !!