ಅಡಿಕೆ ಬೆಳೆಗಾರರಿಗೂ ಆರೋಗ್ಯ ವಿಮೆ, ಎಷ್ಟು ಮೊತ್ತ, ಯಾರಿಗೆ ಪ್ರಯೋಜನ?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಹಲವು ವರ್ಷಗಳ ಬೇಡಿಕೆ ಈಡೇರುವ ಕಾಲ ಈಗ ಸನ್ನಿಹಿಸಿದೆ. ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ (ಮ್ಯಾಮ್‍ಕೋಸ್)ನಿಂದ ಆರೋಗ್ಯ ವಿಮೆ ಯೋಜನೆ ಆರಂಭಿಸಲಾಗುತ್ತಿದ್ದು, ಸಂಘದ ಸದಸ್ಯರು ಇದರ ಪ್ರಯೋಜನ ಪಡೆಯಲಿದ್ದಾರೆ.…

View More ಅಡಿಕೆ ಬೆಳೆಗಾರರಿಗೂ ಆರೋಗ್ಯ ವಿಮೆ, ಎಷ್ಟು ಮೊತ್ತ, ಯಾರಿಗೆ ಪ್ರಯೋಜನ?