Double Murder | ಜೋಡಿ ಕೊಲೆ ಪ್ರಕರಣ, ಮಿಂಚಿನ ವೇಗದಲ್ಲಿ ಆರೋಪಿ ಬಂಧನ, ಕೊಲೆಗೇನು‌ ಕಾರಣ?

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ತಾಲೂಕಿನ ಕುರುವಳ್ಳಿ ಬಳಿಯ ವಿಶ್ವಕರ್ಮ ಸಮುದಾಯ ಭವನದಲ್ಲಿ ನಿನ್ನೆ ಸಂಜೆ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಣ್ಣ(58) ಎಂಬಾತನನ್ನು ಬಂಧಿಸಿರುವುದಾಗಿ‌ ಪೊಲೀಸರು ತಿಳಿಸಿದ್ದು, ಮೃತರನ್ನು ಬೀರೇಶ್ […]

Double murder | ನಿರ್ಮಾಣ ಹಂತದ‌ ಸಮುದಾಯ ಭವನ ಕಟ್ಟಡದಲ್ಲಿ ಡಬಲ್‌ ಮರ್ಡರ್, ಆರೋಪಿ ವಶಕ್ಕೆ

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ತಾಲೂಕಿನ ಕುರುವಳ್ಳಿ (Kuruvalli) ಸಮೀಪ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಜೋಡಿ ಕೊಲೆ(Double Murder)ಯಾಗಿದ್ದು, ಮೃತರನ್ನು ಉತ್ತರ ಕರ್ನಾಟಕ(North Karnataka)ದವರು ಎಂದು ಗುರುತಿಸಲಾಗಿದೆ. ವಿಶ್ವಕರ್ಮ ಸಮುದಾಯ ಭವನದಲ್ಲಿ ಬೀರೇಶ್ (35) […]

Police raid | ಪೊಲೀಸರ ಭರ್ಜರಿ ಕಾರ್ಯಾಚರಣೆ, 11 ಜನರ ವಿರುದ್ಧ ಕೇಸ್

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ತುಂಗಾನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ತಂಡವು ಬುಧವಾರ ಸಂಜೆ ಕಾರ್ಯಾಚರಣೆ ನಡೆಸಿದ್ದು, 11 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅವರ ಮೇಲೆ 8 ಲಘು ಪ್ರಕರಣಗಳನ್ನು […]

SN Channabasappa | ಬಿ.ಎಲ್.ಸಂತೋಷ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆ, ನೂತನ ಶಾಸಕ‌ರು ಮೊದಲ ಪ್ರೆಸ್‌ಮೀಟ್’ನಲ್ಲಿ‌ ಹೇಳಿದ್ದೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದ ನೂತನ ಶಾಸಕ ಎಸ್.ಎನ್.ಚನ್ನಬಸಪ್ಪ (SN Channabasappa) ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ (BL Santhosh) ಅವರ ಬಗ್ಗೆ ಕೇಳಿಬರುತ್ತಿರುವ […]

CS Shadakshari | ಸಿ.ಎಸ್.ಷಡಾಕ್ಷರಿ ವಿರುದ್ಧ ಎಫ್.ಐಆರ್, ಕಾರಣವೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಸಾಗರ(Sagar)ದ ಪೊಲೀಸ್ ಠಾಣೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ (CS Shadakshari) ವಿರುದ್ಧ ಪ್ರಕರಣ ದಾಖಲಾಗಿದೆ. ಕಾರಣವೇನು? ಮಾಹಿತಿ ಹಕ್ಕು ಕಾರ್ಯಕರ್ತ ಒಬ್ಬನಿಗೆ (Right to […]

Indian Gaur | ಕುಂಸಿ ಬಳಿ ರೈಲ್ವೆ ಹಳಿ ಪಕ್ಕದ ಚರಂಡಿಗೆ ಸಿಲುಕಿದ ಕಾಡುಕೋಣ, ಮುಂದೇನಾಯ್ತು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ತಾಲೂಕಿನ ಕುಂಸಿ (Kumsi) ಸಮೀಪದ ರೇಚಿಕೊಪ್ಪ (Rechikoppa) ಗ್ರಾಮದಲ್ಲಿ ಕಾಡುಕೋಣವೊಂದನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗಿದೆ. ಕಾಡುಕೋಣಕ್ಕೆ ರೈಲು ಡಿಕ್ಕಿ ಹೊಡೆದ ಪರಿಣಾಮ ಅದು ಗಾಯಗೊಂಡಿತ್ತು. ರೈಲ್ವೆ ಹಳಿ ಪಕ್ಕದ […]

Free admission | ಹೆಣ್ಣು ಮಕ್ಕಳಿಗೆ ಶುಭಸುದ್ದಿ, ಪಿಯುಸಿಗೆ ಉಚಿತ ಪ್ರವೇಶ, ಇಲ್ಲಿದೆ ಪೂರ್ಣ ಮಾಹಿತಿ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: 2023-24 ನೇ ಸಾಲಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಲಿನ ಹನಸವಾಡಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ (Dr.APJ Abdul Kalam) ಹೆಣ್ಣು ಮಕ್ಕಳ ವಸತಿ ಪದವಿ ಪೂರ್ವ […]

Rangayana | ರಂಗಾಯಣದಿಂದ ಡಿಪ್ಲೋಮಾ ಕೋರ್ಸ್’ಗೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: ಕರ್ನಾಟಕ ಸರ್ಕಾರದಿಂದ ಮೈಸೂರಿನಲ್ಲಿ ಸ್ಥಾಪಿತವಾಗಿರುವ ರಂಗಾಯಣ ರೆಪರ್ಟರಿ (Rangayana repertory)ಯು ಪ್ರತಿ ವರ್ಷ ರಂಗಶಿಕ್ಷಣದಲ್ಲಿ ಹತ್ತು ತಿಂಗಳ ಡಿಪ್ಲೋಮಾ ಕೋರ್ಸ್ ಅನ್ನು ನಡೆಸುತ್ತಿದ್ದು, 2023-24ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ […]

Document verification | ಶಾಲಾ ಶಿಕ್ಷಕರ ವೃಂದದ ಹುದ್ದೆಗಳಿಗೆ 20ರಂದು ನಡೆಯಲಿದೆ‌ ದಾಖಲೆ‌ ಪರಿಶೀಲನೆ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: ಮೇ 2022ನೇ ಸಾಲಿನ ಸರ್ಕಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಹುದ್ದೆಗಳಿಗೆ ನೇಮಕಾತಿ ಕುರಿತು ಶಿವಮೊಗ್ಗ ಜಿಲ್ಲೆಗೆ 1:2 ಮುಖ್ಯ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಗಳ […]

error: Content is protected !!