
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಶಿ ಅಡಿಕೆ ಬೆಲೆಯು ಸಿರಸಿಯಲ್ಲಿ ಪ್ರತಿ ಕ್ವಿಂಟಾಲಿಗೆ 491 ರೂ. ಹೆಚ್ಚಳವಾಗಿದ್ದು ಬಿಟ್ಟರೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಬೆಲೆ ಇಳಿಕೆಯಾಗಿದೆ. ಸಾಗರದಲ್ಲಿ 1390 ರೂ. ಕಡಿಮೆಯಾಗಿದೆ. ಸಿದ್ದಾಪುರದಲ್ಲಿ 400 ರೂ., ಯಲ್ಲಾಪುರದಲ್ಲಿ 390 ರೂ. ಬೆಲೆಯು ಇಳಿಕೆಯಾಗಿದೆ.
READ | ರಾಜ್ಯದ ಕೆಲವು ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ, 15/05/2023
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 30000 | 40500 |
ಕಾರ್ಕಳ | ವೋಲ್ಡ್ ವೆರೈಟಿ | 40000 | 53000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 40000 |
ಬಂಟ್ವಾಳ | ವೋಲ್ಡ್ ವೆರೈಟಿ | 48000 | 53000 |
ಭದ್ರಾವತಿ | ರಾಶಿ | 45669 | 48039 |
ಯಲ್ಲಾಪೂರ | ಕೆಂಪುಗೋಟು | 27236 | 35299 |
ಯಲ್ಲಾಪೂರ | ಕೋಕ | 17601 | 31000 |
ಯಲ್ಲಾಪೂರ | ಚಾಲಿ | 34899 | 37899 |
ಯಲ್ಲಾಪೂರ | ತಟ್ಟಿಬೆಟ್ಟೆ | 36409 | 45699 |
ಯಲ್ಲಾಪೂರ | ಬಿಳೆ ಗೋಟು | 26899 | 34699 |
ಯಲ್ಲಾಪೂರ | ರಾಶಿ | 41199 | 50509 |
ಶಿವಮೊಗ್ಗ | ಗೊರಬಲು | 18000 | 34651 |
ಶಿವಮೊಗ್ಗ | ಬೆಟ್ಟೆ | 46500 | 53599 |
ಶಿವಮೊಗ್ಗ | ರಾಶಿ | 34169 | 48100 |
ಶಿವಮೊಗ್ಗ | ಸರಕು | 45159 | 81519 |
ಸಿದ್ಧಾಪುರ | ಕೆಂಪುಗೋಟು | 30469 | 32869 |
ಸಿದ್ಧಾಪುರ | ಕೋಕ | 26699 | 32899 |
ಸಿದ್ಧಾಪುರ | ಚಾಲಿ | 34599 | 37499 |
ಸಿದ್ಧಾಪುರ | ತಟ್ಟಿಬೆಟ್ಟೆ | 37499 | 44889 |
ಸಿದ್ಧಾಪುರ | ಬಿಳೆ ಗೋಟು | 27399 | 32999 |
ಸಿದ್ಧಾಪುರ | ರಾಶಿ | 43469 | 46499 |
ಸಿದ್ಧಾಪುರ | ಹಳೆ ಚಾಲಿ | 35529 | 35529 |
ಸಿರಸಿ | ಕೆಂಪುಗೋಟು | 26799 | 34689 |
ಸಿರಸಿ | ಚಾಲಿ | 35069 | 38799 |
ಸಿರಸಿ | ಬೆಟ್ಟೆ | 37421 | 44899 |
ಸಿರಸಿ | ಬಿಳೆ ಗೋಟು | 20899 | 33099 |
ಸಿರಸಿ | ರಾಶಿ | 43698 | 46599 |
ಸಾಗರ | ಕೆಂಪುಗೋಟು | 30989 | 33699 |
ಸಾಗರ | ಕೋಕ | 24223 | 31989 |
ಸಾಗರ | ಚಾಲಿ | 35299 | 36400 |
ಸಾಗರ | ಬಿಳೆ ಗೋಟು | 15690 | 31170 |
ಸಾಗರ | ರಾಶಿ | 33009 | 47219 |
ಸಾಗರ | ಸಿಪ್ಪೆಗೋಟು | 19866 | 21399 |