Today Arecanut rate | ಅಡಿಕೆ ಧಾರಣೆಯಲ್ಲಿ ದಿಢೀರ್ ಏರಿಕೆ, ರಾಶಿಗೆ ಬಂಪರ್ ಬೆಲೆ, 16/12/2022ರ ಧಾರಣೆ

arecanut rate hike logo

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA : ಶುಕ್ರವಾರ ಅಡಿಕೆ ಬೆಳೆಗಾರರ ಪಾಲಿಗೆ ಶುಭವಾಗಿದೆ. ಕಳೆದ ಒಂದು ತಿಂಗಳಿಂದ ನಿರಂತರ ಇಳಿಕೆಯಾಗುತ್ತಿದ್ದ ಅಡಿಕೆ ಧಾರಣೆಯು ಮತ್ತೆ ಏರಿಕೆಯಾಗಿದೆ.

READ | 15/12/2022 ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ?

ಮಾರುಕಟ್ಟೆವಾರು ರಾಶಿ ಬೆಲೆಯಲ್ಲಿ ಏರಿಕೆ
ಹೊಸನಗರಯಲ್ಲಿ ರಾಶಿಯ ಬೆಲೆಯು ಡಿ.15ಕ್ಕೆ ಹೋಲಿಸಿದರೆ ಪ್ರತಿ ಕ್ವಿಂಟಾಲಿಗೆ 3,327 ರೂ. ಹೆಚ್ಚಳವಾಗಿದೆ. ಸಿರಸಿಯಲ್ಲಿ 1,010 ರೂ., ಸಿದ್ದಾಪುರದಲ್ಲಿ 1,560 ರೂ., ಯಲ್ಲಾಪುರದಲ್ಲಿ 2,260 ರೂ., ಶಿವಮೊಗ್ಗದಲ್ಲಿ 1,600 ಹೆಚ್ಚಳವಾಗಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 30000 37500
ಕಾರ್ಕಳ ವೋಲ್ಡ್ ವೆರೈಟಿ 40000 54500
ಕುಂದಾಪುರ ಹಳೆ ಚಾಲಿ 53000 56000
ಕುಂದಾಪುರ ಹೊಸ ಚಾಲಿ 40000 47500
ಕುಮುಟ ಕೋಕ 16019 28019
ಕುಮುಟ ಚಿಪ್ಪು 25019 30099
ಕುಮುಟ ಫ್ಯಾಕ್ಟರಿ 10189 18139
ಕುಮುಟ ಹಳೆ ಚಾಲಿ 35089 40099
ಕುಮುಟ ಹೊಸ ಚಾಲಿ 29000 32899
ಪುತ್ತೂರು ನ್ಯೂ ವೆರೈಟಿ 32000 38000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 38000
ಬಂಟ್ವಾಳ ವೋಲ್ಡ್ ವೆರೈಟಿ 48000 54500
ಭದ್ರಾವತಿ ರಾಶಿ 36499 45199
ಮಂಗಳೂರು ನ್ಯೂ ವೆರೈಟಿ 25876 31000
ಯಲ್ಲಾಪೂರ ಕೆಂಪುಗೋಟು 25019 34319
ಯಲ್ಲಾಪೂರ ಕೋಕ 14899 29312
ಯಲ್ಲಾಪೂರ ಚಾಲಿ 35599 40169
ಯಲ್ಲಾಪೂರ ತಟ್ಟಿಬೆಟ್ಟೆ 36099 40867
ಯಲ್ಲಾಪೂರ ಬಿಳೆ ಗೋಟು 24899 34009
ಯಲ್ಲಾಪೂರ ರಾಶಿ 41819 50379
ಶಿವಮೊಗ್ಗ ಗೊರಬಲು 17000 33199
ಶಿವಮೊಗ್ಗ ರಾಶಿ 41001 45199
ಶಿವಮೊಗ್ಗ ಸರಕು 55069 73996
ಸಿದ್ಧಾಪುರ ಕೆಂಪುಗೋಟು 27119 27119
ಸಿದ್ಧಾಪುರ ಕೋಕ 24299 31219
ಸಿದ್ಧಾಪುರ ಚಾಲಿ 35099 39100
ಸಿದ್ಧಾಪುರ ತಟ್ಟಿಬೆಟ್ಟೆ 33699 36109
ಸಿದ್ಧಾಪುರ ಬಿಳೆ ಗೋಟು 29109 33099
ಸಿದ್ಧಾಪುರ ರಾಶಿ 41219 42959
ಸಿರಸಿ ಅರೆಕಾನಟ್ ಹಸ್ಕ್ 5191 5469
ಸಿರಸಿ ಕೆಂಪುಗೋಟು 20899 31699
ಸಿರಸಿ ಚಾಲಿ 31739 41000
ಸಿರಸಿ ಬೆಟ್ಟೆ 34679 41469
ಸಿರಸಿ ಬಿಳೆ ಗೋಟು 19899 34259
ಸಿರಸಿ ರಾಶಿ 38099 43699
ಹೊಸನಗರ ಕೆಂಪುಗೋಟು 28899 34899
ಹೊಸನಗರ ಚಾಲಿ 32909 36699
ಹೊಸನಗರ ಬಿಳೆ ಗೋಟು 26299 32599
ಹೊಸನಗರ ರಾಶಿ 43100 45226
ಚನ್ನಗಿರಿ ರಾಶಿ 35129 45199
ಚನ್ನಗಿರಿ ಬೆಟ್ಟೆ 2 30271 34299
ಚನ್ನಗಿರಿ ರಾಶಿ (ಗ್ರೇಡೆಡ್) 40000 45199
ತುಮಕೂರು ರಾಶಿ 40000 45199

https://suddikanaja.com/2022/12/15/mp-by-raghavendra-raised-an-issue-of-arecanut-at-parliment-session/

error: Content is protected !!