ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA : ಶುಕ್ರವಾರ ಅಡಿಕೆ ಬೆಳೆಗಾರರ ಪಾಲಿಗೆ ಶುಭವಾಗಿದೆ. ಕಳೆದ ಒಂದು ತಿಂಗಳಿಂದ ನಿರಂತರ ಇಳಿಕೆಯಾಗುತ್ತಿದ್ದ ಅಡಿಕೆ ಧಾರಣೆಯು ಮತ್ತೆ ಏರಿಕೆಯಾಗಿದೆ.
READ | 15/12/2022 ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ?
ಮಾರುಕಟ್ಟೆವಾರು ರಾಶಿ ಬೆಲೆಯಲ್ಲಿ ಏರಿಕೆ
ಹೊಸನಗರಯಲ್ಲಿ ರಾಶಿಯ ಬೆಲೆಯು ಡಿ.15ಕ್ಕೆ ಹೋಲಿಸಿದರೆ ಪ್ರತಿ ಕ್ವಿಂಟಾಲಿಗೆ 3,327 ರೂ. ಹೆಚ್ಚಳವಾಗಿದೆ. ಸಿರಸಿಯಲ್ಲಿ 1,010 ರೂ., ಸಿದ್ದಾಪುರದಲ್ಲಿ 1,560 ರೂ., ಯಲ್ಲಾಪುರದಲ್ಲಿ 2,260 ರೂ., ಶಿವಮೊಗ್ಗದಲ್ಲಿ 1,600 ಹೆಚ್ಚಳವಾಗಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 30000 | 37500 |
ಕಾರ್ಕಳ | ವೋಲ್ಡ್ ವೆರೈಟಿ | 40000 | 54500 |
ಕುಂದಾಪುರ | ಹಳೆ ಚಾಲಿ | 53000 | 56000 |
ಕುಂದಾಪುರ | ಹೊಸ ಚಾಲಿ | 40000 | 47500 |
ಕುಮುಟ | ಕೋಕ | 16019 | 28019 |
ಕುಮುಟ | ಚಿಪ್ಪು | 25019 | 30099 |
ಕುಮುಟ | ಫ್ಯಾಕ್ಟರಿ | 10189 | 18139 |
ಕುಮುಟ | ಹಳೆ ಚಾಲಿ | 35089 | 40099 |
ಕುಮುಟ | ಹೊಸ ಚಾಲಿ | 29000 | 32899 |
ಪುತ್ತೂರು | ನ್ಯೂ ವೆರೈಟಿ | 32000 | 38000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 38000 |
ಬಂಟ್ವಾಳ | ವೋಲ್ಡ್ ವೆರೈಟಿ | 48000 | 54500 |
ಭದ್ರಾವತಿ | ರಾಶಿ | 36499 | 45199 |
ಮಂಗಳೂರು | ನ್ಯೂ ವೆರೈಟಿ | 25876 | 31000 |
ಯಲ್ಲಾಪೂರ | ಕೆಂಪುಗೋಟು | 25019 | 34319 |
ಯಲ್ಲಾಪೂರ | ಕೋಕ | 14899 | 29312 |
ಯಲ್ಲಾಪೂರ | ಚಾಲಿ | 35599 | 40169 |
ಯಲ್ಲಾಪೂರ | ತಟ್ಟಿಬೆಟ್ಟೆ | 36099 | 40867 |
ಯಲ್ಲಾಪೂರ | ಬಿಳೆ ಗೋಟು | 24899 | 34009 |
ಯಲ್ಲಾಪೂರ | ರಾಶಿ | 41819 | 50379 |
ಶಿವಮೊಗ್ಗ | ಗೊರಬಲು | 17000 | 33199 |
ಶಿವಮೊಗ್ಗ | ರಾಶಿ | 41001 | 45199 |
ಶಿವಮೊಗ್ಗ | ಸರಕು | 55069 | 73996 |
ಸಿದ್ಧಾಪುರ | ಕೆಂಪುಗೋಟು | 27119 | 27119 |
ಸಿದ್ಧಾಪುರ | ಕೋಕ | 24299 | 31219 |
ಸಿದ್ಧಾಪುರ | ಚಾಲಿ | 35099 | 39100 |
ಸಿದ್ಧಾಪುರ | ತಟ್ಟಿಬೆಟ್ಟೆ | 33699 | 36109 |
ಸಿದ್ಧಾಪುರ | ಬಿಳೆ ಗೋಟು | 29109 | 33099 |
ಸಿದ್ಧಾಪುರ | ರಾಶಿ | 41219 | 42959 |
ಸಿರಸಿ | ಅರೆಕಾನಟ್ ಹಸ್ಕ್ | 5191 | 5469 |
ಸಿರಸಿ | ಕೆಂಪುಗೋಟು | 20899 | 31699 |
ಸಿರಸಿ | ಚಾಲಿ | 31739 | 41000 |
ಸಿರಸಿ | ಬೆಟ್ಟೆ | 34679 | 41469 |
ಸಿರಸಿ | ಬಿಳೆ ಗೋಟು | 19899 | 34259 |
ಸಿರಸಿ | ರಾಶಿ | 38099 | 43699 |
ಹೊಸನಗರ | ಕೆಂಪುಗೋಟು | 28899 | 34899 |
ಹೊಸನಗರ | ಚಾಲಿ | 32909 | 36699 |
ಹೊಸನಗರ | ಬಿಳೆ ಗೋಟು | 26299 | 32599 |
ಹೊಸನಗರ | ರಾಶಿ | 43100 | 45226 |
ಚನ್ನಗಿರಿ | ರಾಶಿ | 35129 | 45199 |
ಚನ್ನಗಿರಿ | ಬೆಟ್ಟೆ 2 | 30271 | 34299 |
ಚನ್ನಗಿರಿ | ರಾಶಿ (ಗ್ರೇಡೆಡ್) | 40000 | 45199 |
ತುಮಕೂರು | ರಾಶಿ | 40000 | 45199 |
https://suddikanaja.com/2022/12/15/mp-by-raghavendra-raised-an-issue-of-arecanut-at-parliment-session/