EVM Machine | ತೀರ್ಥಹಳ್ಳಿಯಲ್ಲಿ ಮತಯಂತ್ರ ಸಮಸ್ಯೆ, ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತ

election evm

 

 

ಸುದ್ದಿ‌ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ಜಿಲ್ಲೆಯಾದ್ಯಂತ ಮತದಾನ ಸೂಸುತ್ರವಾಗಿ ನಡೆಯುತ್ತಿದ್ದು, ಮಧ್ಯಾಹ್ನ 11 ಗಂಟೆಯವರೆಗೆ ಶೇ.22.75ರಷ್ಟು ಮತದಾನವಾಗಿದ್ದು, ತೀರ್ಥಹಳ್ಳಿಯಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಒಂದು ಗಂಟೆಯವರೆಗೆ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದೆ‌.

READ | ಬೆಳಗ್ಗೆ 11 ಗಂಟೆವರೆಗೆ ಶಿವಮೊಗ್ಗ ಜಿಲ್ಲೆಯಲ್ಲಾದ ಮತದಾನವೆಷ್ಟು? ಕ್ಷೇತ್ರವಾರು ಮಾಹಿತಿ ಇಲ್ಲಿದೆ

ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರದ ಹೊದಲ ಮತಗಟ್ಟೆ ಸಂಖ್ಯೆ 143ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಕೆಲಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಕ್ಯೂನಲ್ಲಿ‌ ನಿಂತಿದ್ದ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!