One click many news | ಸುಸ್ತಾಗಿ ಬಿದ್ದಿದ್ದ ಮಹಿಳೆ ಸಾವು, ಜಿಮ್ ಸ್ಥಾಪನೆಗೆ ಸಹಾಯ ಧನ, ಇನ್ನಷ್ಟು ಸುದ್ದಿ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಣ್ಣಾನಗರ ರಸ್ತೆಯಲ್ಲಿ ಸುಸ್ತಾದಂತೆ ಬಿದ್ದಿದ್ದ ಸುಮಾರು 70 – 75 ವರ್ಷದ ಅಪರಿಚಿತ ಅನಾಮದೇಯ ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ […]

Indian Audit dept | ಭಾರತೀಯ ಲೆಕ್ಕಪತ್ರ ಇಲಾಖೆಯಲ್ಲಿ 1773 ಹುದ್ದೆಗಳ ನೇಮಕ, ಅಧಿಸೂಚನೆಯಲ್ಲಿ ಏನಿದೆ?

ಸುದ್ದಿ ಕಣಜ.ಕಾಂ ಬೆಂಗಳೂರು BENGALURU: ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ(Indian Audit And Accounts Department Recruitment)ಯಲ್ಲಿ 1773 ಹುದ್ದೆಗಳ ನೇಮಕ ನೇಮಕಾತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಆಕ್ಷೇಪಣೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌‌ 19ರಂದು […]

Mosquitoes control | ಮನೆಯಲ್ಲಿ ಸೊಳ್ಳೆಗಳ‌ ನಿಯಂತ್ರಣ ಹೇಗೆ? ಇಲ್ಲಿವೆ ಟಿಪ್ಸ್

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಸೊಳ್ಳೆಗಳ (Mosquitoes) ಕಾಟ ಮನೆಯಲ್ಲಿ ಹೆಚ್ಚಿದೆಯೇ? ಎಷ್ಟೇ ಪ್ರಯತ್ನಿಸಿದರೂ ಕಡಿವಾಣ ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ, ಇಲ್ಲಿ ನೀಡಿರುವ ಟಿಪ್ಸ್ ಗಳನ್ನು ಫಾಲೋ ಮಾಡಿ. ಜೊತೆಗೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ.‌ […]

Arecanut Price | 19/08/2023 | ಸಿರಸಿ, ಕುಂದಾಪುರ, ಶಿವಮೊಗ್ಗ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ ಕೆಳಗಿನ ಪಟ್ಟಿಯಲ್ಲಿದೆ. ಸಿರಸಿಯಲ್ಲಿ ರಾಶಿ ಬೆಲೆ ಶುಕ್ರವಾದ ಹೋಲಿಕೆಯಲ್ಲಿ ಇಳಿಕೆಯಾಗಿದೆ. READ | 17/08/2023ರಂದು ಅಡಿಕೆ ಧಾರಣೆ ಎಷ್ಟಿತ್ತು? ಇಲ್ಲಿದೆ ಎಲ್ಲ […]

Good News | 9, 10ನೇ ಮಕ್ಕಳಿಗೂ ಬೇಯಿಸಿದ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆ ನಿವಾರಣೆಗಾಗಿ ಜಾರಿಗೆ ತರಲಾಗಿರುವ ಪಿ.ಎಂ.ಪೋಷಣ್ (pm poshan scheme) ಮಧ್ಯಾಹ್ನ ಉಪಹಾರ ಯೋಜನೆಯಡಿ 9 ಮತ್ತು 10 ನೇ ತರಗತಿ ಮಕ್ಕಳಿಗೂ ಬೇಯಿಸಿದ […]

Rohu Fish | ಮಳೆ ಕೊರತೆ ಹಿನ್ನೆಲೆ ‘ರೋಹು’ ಮೀನುಗಳ ಬೇಡಿಕೆ ಕುಸಿತ, ಜಲಾಶಯ ಪಾಲಾದ ಸ್ಪಾನ್!

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: ಮಳೆ ಪ್ರಮಾಣ (rain decline) ಕಡಿಮೆಯಾಗಿರುವುದರಿಂದ‌ ಮೀನು ಕೃಷಿಕರಿಂದ ‘ರೋಹು’ ಜಾತಿಯ ಮೀನುಮರಿಗಳ ಬೇಡಿಕೆ ಕುಸಿದಿದೆ. ಹೀಗಾಗಿ, ಗಾಜನೂರು ಮೀನುಮರಿ ಉತ್ಪಾದನಾ ಕೇಂದ್ರದಿಂದ ರೋಹು (Rohu) ಜಾತಿ ಸ್ಪಾನ್ […]

Crime news | ಶಿವಮೊಗ್ಗದ ಹಲವೆಡೆ ಪೊಲೀಸರ್ ಮಿಂಚಿನ ದಾಳಿ, ನಾಲ್ವರ ಬಂಧನ, ಕಾರಣವೇನು?

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲೆಯ ತೀರ್ಥಹಳ್ಳಿ, ಭದ್ರಾವತಿ ಮತ್ತು ಶಿವಮೊಗ್ಗ ನಗರದಲ್ಲಿ ಪ್ರತ್ಯೇಕ ಕಾರ್ಯಾಚರಣೆ ಮಾಡಿದ್ದು, ಗಾಂಜಾ ಪ್ರಕರಣ ಸಂಬಂಧಿಸಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ಬಳಿಯಿಂದ ಗಾಂಜಾ ಸಹ ವಶಪಡಿಸಿಕೊಳ್ಳಲಾಗಿದೆ. […]

Half helmet | ಶಿವಮೊಗ್ಗದಲ್ಲಿ‌ ಮತ್ತೆ ಹಾಫ್‌ ಹೆಲ್ಮೆಟ್ ಶಿಕಾರಿ, ಫೀಲ್ಡಿಗಿಳಿದ ಎಸ್.ಪಿ, ವಶಕ್ಕೆ ಪಡೆದ ಹೆಲ್ಮೆಟ್ ಗಳೆಷ್ಟು?

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA: ಶಿವಮೊಗ್ಗ ನಗರದಲ್ಲಿ ಶುಕ್ರವಾರ ಸಂಜೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಹಾಫ್‌ ಹೆಲ್ಮೆಟ್ (Half helmet) ಧರಿಸಿ ವಾಹನ ಚಲಾಯಿಸುತ್ತಿದ್ದವರನ್ನು ತಡೆದು ಹೆಲ್ಮೆಟ್ ವಶಕ್ಕೆ ಪಡೆದರು. ಮಹಾವೀರ ವೃತ್ತ, […]

One click many news | ಶಿವಮೊಗ್ಗದ ಹಲವೆಡೆ ಆ.20ರಂದು ಕರೆಂಟ್ ಇರಲ್ಲ,

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಶಿವಮೊಗ್ಗ ಗ್ರಾಮೀಣ ಉಪವಿಭಾಗ ಮಾಜೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಮಾರ್ಗಗಳಿಂದ ವಿದ್ಯುತ್ ಸರಬರಾಜು ಪಡೆಯುವ ಗ್ರಾಮಗಳಲ್ಲಿ ಆ.20ರಂದ ಬೆಳಗ್ಗೆ 9 ರಿಂದ […]

Rain Report | ಮಲೆನಾಡಿನಲ್ಲಿ‌ ಕಣ್ಮರೆಯಾದ ಮಳೆ, ಮಳೆಗಾಲದಲ್ಲೂ ಬಿಸಿಲಿನ ಶಕೆ, ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 13.20 ಎಂಎಂ ಮಳೆಯಾಗಿದ್ದು, ಸರಾಸರಿ 01.89 ಎಂಎಂ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ […]

error: Content is protected !!