ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 13.20 ಎಂಎಂ ಮಳೆಯಾಗಿದ್ದು, ಸರಾಸರಿ 01.89 ಎಂಎಂ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 404.86 ಎಂಎಂ ಇದ್ದು, ಇದುವರೆಗೆ ಸರಾಸರಿ 65.77 ಎಂಎಂ ಮಳೆ ದಾಖಲಾಗಿದೆ.
READ | ಶಿವಮೊಗ್ಗದ ಹಲವೆಡೆ ಶೂನ್ಯಕ್ಕೆ ತಲುಪಿದ ಮಳೆ, ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ?
ತಾಲೂಕುವಾರು ಮಳೆ ವಿವರ (ಎಂಎಂಗಳಲ್ಲಿ)
ಶಿವಮೊಗ್ಗ 0.70, ಭದ್ರಾವತಿ 01.40, ತೀರ್ಥಹಳ್ಳಿ 3.80, ಸಾಗರ 02.90, ಶಿಕಾರಿಪುರ 0.20, ಸೊರಬ 01.10 ಹಾಗೂ ಹೊಸನಗರ 3.10 ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ (ಅಡಿ ಮತ್ತು ಮೀಟರ್’ಗಳಲ್ಲಿ)
ಲಿಂಗನಮಕ್ಕಿ: 1819 ಅಡಿ (ಗರಿಷ್ಠ), 1790.30 (ಇಂದಿನ ಮಟ್ಟ), 4071.00 ಕ್ಯೂಸೆಕ್ಸ್ (ಒಳಹರಿವು), 6377.80 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1812.90.
ಭದ್ರಾ: 186 ಅಡಿ (ಗರಿಷ್ಠ), 166.40 (ಇಂದಿನ ಮಟ್ಟ), 771.00 (ಒಳಹರಿವು), 3225.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 183.95.
ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 3950.00 (ಒಳಹರಿವು), 3950.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.
ಮಾಣಿ: 595 ಮೀಟರ್, 580.88 (ಇಂದಿನ ಮಟ್ಟ), 586 (ಒಳಹರಿವು), 662.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 587.94.
ಪಿಕ್ಅಪ್: 563.88 ಮೀಟರ್, 561.98 (ಇಂದಿನ ಮಟ್ಟ), 1880 (ಒಳಹರಿವು), 1678.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 561.42.
ಚಕ್ರ: 580.57 ಮೀಟರ್, 567.70 (ಇಂದಿನ ಮಟ್ಟ), 174.00 (ಒಳಹರಿವು), 0.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 575.10 (ಎಂಎಸ್ಎಲ್ಗಳಲ್ಲಿ).
ಸಾವೆಹಕ್ಲು: 583.70 ಮೀ. (ಗರಿಷ್ಠ), 574.82 (ಇಂದಿನ ಮಟ್ಟ), 50.00 (ಒಳಹರಿವು), 0.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 578.30.