admin
August 14, 2021
ಸುದ್ದಿ ಕಣಜ.ಕಾಂ | TALUK | CRIME ತೀರ್ಥಹಳ್ಳಿ: ಭತ್ತದ ಸಸಿಗೆ ಸಿಂಪಡಣೆ ಮಾಡುವ ವಿಷದ ಬಾಟಲಿಯ ಮುಚ್ಚಳವನ್ನು ಬಾಯಿಂದ ತೆಗೆಯಲು ಹೋದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ತಾಲೂಕಿನ ಉಬ್ಬೂರು ಸಮೀಪದ ಶೆಡ್ಗಾರ್...